ಕುಣಿಗಲ್ ಪಟ್ಟಣದ ಕೆಂಕೆರೆ ಯಲ್ಲಿರುವ ತಮ್ಮ ಸ್ವಗೃಹದಲ್ಲಿ ಭಾನುವಾರ ಬೆಂಬಲಿಗರ ಸಭೆ ನಡೆಸಿ ಮಾತನಾಡಿದ ಮಾಜಿ ಶಾಸಕ ಬಿ,ಬಿ ರಾಮಸ್ವಾಮಿಗೌಡ ನಾಲ್ಕುವರೆ ದಶಕಗಳಿಂದ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಡವಾಗಿ ಕಟ್ಟಿ ಬೆಳೆಸಿದ್ದೆನೆ ನನ್ನ ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದ ಸಮಕಾಲಿನವರಾದ ಕೊಡವತ್ತಿ ಹುಚ್ಚಪ್ಪ ಹಾಗೂ ವಿರೋಧ ಪಕ್ಷದಲ್ಲಿ ಮಾಜಿ ಸಚಿವ ಡಿ ನಾಗರಾಜಯ್ಯ ಹೊರತು ಪಡಿಸಿ ನನ್ನ ಸಮಕಾಲೀನವರು ತಾಲ್ಲೂಕಿನಲ್ಲಿ ಇಂದು ಯಾರು ಉಳಿದಿಲ್ಲ
ಕುಣಿಗಲ್ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ನಾಲ್ಕುವರೆ ದಶಕಗಳಿಂದ ಕಟ್ಟಿ ಬೆಳೆಸಿದ ಹೆಮ್ಮೆ ನನಗಿದೆ ತಾಲ್ಲೂಕಿನ ರಾಜಕೀಯದಲ್ಲಿ ಸಾಕಷ್ಟು ಏರಿಳಿತಗಳನ್ನು ನೊಡಿರುವೆ ಸಾಕಷ್ಟು ಭಾರಿ ಪಕ್ಷಕ್ಕಾಗಿ ತ್ಯಾಗ ಮಾಡಿ ರಾಜಕಾರಣದಲ್ಲಿ ಬೆಳೆದು ಬಂದಿದ್ದು ನಾನು ಶಕ್ತಿಯುತವಾಗಿದ್ದ ಕಾಲದಲ್ಲಿ ನನಗೆ ಪಕ್ಷದಿಂದ ಟಿಕೆಟ್ ವಂಚಿತನಾಗಿದ್ದ ಸಮಯದಲ್ಲಿ ಪಕ್ಷದಿಂದ ಬೋರೆಗೌಡ,ಹುಚ್ಚಮಾಸ್ತಿಗೌಡರ ಮಗ ಪ್ರಸಾದ್,ವೈ.ಕೆ ರಾಮಯ್ಯ ನವರಿಗೆ ಟಿಕೆಟ್ ನೀಡಿದಾಗ ನಾನು ಯಾವ ವಿರೋಧ ಮಾಡಲಿಲ್ಲಿ
ಆದರೆ ನನಗೆ ಪಕ್ಷದಿಂದ ಟಿಕೆಟ್ ಸಿಕ್ಕಿ ಚುಣಾವಣೆ ಗೆ ನಿಂತಂತಹ ಸಮಯದಲ್ಲಿ ಸ್ವ ಪಕ್ಷಿಯರಿದಲೆ ಸಾಕಷ್ಟು ಸಮಸ್ಯೆ ಎದುರಾಗಿದ್ದವು ನನ್ನ ಸ್ವಪಕ್ಷೀಯರಿಂದ ನನ್ನನ್ನು ಸೋಲಿಸಲು ಪ್ರಯತ್ನಗಳು ನಡೆದಿದ್ದವು ನನ್ನ ಅಂತರಾಳ ಅರಿತಿದ್ದ ಕಾಂಗ್ರೆಸ್ ನಾಯಕರು ನನ್ನನ್ನು ದುರುಪಯೋಗ ಪಡಿಸಿಕೊಂಡು ಅವರ ಬೇಳೆ ಬೆಯಿಸಿಕೊಳ್ಳುವ ಸಲುವಾಗಿ ನನ್ನು ಅಧಿಕಾರದಿಂದ ಮೂಲೆ ಗುಂಪು ಮಾಡಿದ್ದರು ಮೂಲ ಕಾಂಗ್ರೆಸಿಗರು ನಡುಕಾಲದಲ್ಲಿ ಬಂದ ಕನಕಪುರದ ಟೀಮ್ ಅನ್ನು ಯಾರು ಬೆಂಬಲಿಸುವುದಿಲ್ಲ,ಆದರೆ ಈ ಬಾರಿ ಪಕ್ಷತೀತವಾಗಿ ನನ್ನನ್ನು ಬೆಂಬಲಿಸಿ ಸ್ವಚ್ಚ
ಪ್ರಾಮಾಣಿಕತೆಯಿಂದ ಆಡಳಿತ ಕಳೆದ ಬಾರಿಗಿಂತ ಹತ್ತು ಪಟ್ಟು ಉತ್ತಮವಾಗಿ ಕಾರ್ಯನಿರ್ವಹಿಸುವೆ ದಯಮಾಡಿ ಎಲ್ಲರು ನನ್ನನ್ನು ಬೆಂಬಲಿಸಿ ನಿಮ್ಮ ಆಶೀರ್ವಾದ ಹಾಗೂ ಬೆಂಬಲ ಕೊರಿ 2023 ವಿಧಾನಸಭೆ ಚುಣಾವಣೆ ಸ್ಪರ್ಧೆ ಮಾಡುತ್ತಿದ್ದು ತಾಲ್ಲೂಕಿನ ಜನರು ನನಗೆ ಆಶೀರ್ವಾದಿಸಿ ಬೆಂಬಲಿಸುವ ನಂಬಿಕೆ ಇದೆ ಈ ಭಾರಿ ವಿಧಾನಸಭೆಯ ಚುಣಾವಣೆಗೆ ಸ್ಪರ್ದಿಸುವುದು ಶತಸಿದ್ದ ಎಂದು ತಿಳಿಸಿದರು ಈ ವೇಳೆ ಬಿಬಿಆರ್ ಬೆಂಬಲಿಗರು ಹಾಗೂ ಕಾಂಗ್ರೆಸ್ ನ ಹಿರಿಯ ಮುಖಂಡರು ಉಪಸ್ಥಿತರಿದ್ದರು
Spread the loveನಿರ್ಮಾಣವಾಗಿ ತಿಂಗಳು ಕಳೆದಿಲ್ಲ ಕುಸಿದ ಅಂಗನವಾಡಿ ಕಾಂಪೌಂಡ್ ಗೋಡೆ ಕಳಪೆ ಕಾಮಗಾರಿ ಶಂಕೆ! ಕುಣಿಗಲ್ ತಾಲ್ಲೂಕಿನ ಯಡಿಯೂರು ಹೊಬಳಿ ನಾಗಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ…
Spread the loveರಸ್ತೆಗೆ ಪಕ್ಕದಲ್ಲಿದ್ದ ಬೋರ್ಡ್ ತೆರವು ಮಾಡಿದ್ದಕ್ಕೆ ಹಾಲಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷನಿಂದ ಅವಾಚ್ಚ ಶಬ್ದಗಳಿಂದ ಪುರಸಭೆ ಮುಖ್ಯಧಿಕಾರಿಗೆ ನಿಂದಿಸಿರುವ ಘಟನೆ ನಡೆದಿದೆ! ಕುಣಿಗಲ್…
Spread the loveಚೌಡನಕುಪ್ಪೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕೆ,ಕೆ ರಾಮಚಂದ್ರಯ್ಯ ಅವಿರೋಧ ಆಯ್ಕೆ! ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಚೌಡನಕುಪ್ಪೆ…