
ಕುಣಿಗಲ್ ಸುದ್ದಿ;-ಕುಣಿಗಲ್ ತಾಲ್ಲೂಕಿನ ತಹಶೀಲ್ದಾರ್ ವಿಶ್ವನಾಥ್ ರವರನ್ನು ರೇರಾ ವಸತಿ ಇಲಾಖೆಗೆ ವರ್ಗವಣೆ ಮಾಡಲಾಗಿದ್ದು ತೆರವಾಗಿದ್ದ ಸ್ಥಳಕ್ಕೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಶ್ಮಿ,ಯು ರವರನ್ನು ಕುಣಿಗಲ್ ತಾಲ್ಲೂಕಿಗೆ ವರ್ಗವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ ಇದೆ ಮೊದಲ ಬಾರಿಗೆ ಮಹಿಳೆಯೊಬ್ಬರು ಪೂರ್ಣ ಅವಧಿಯ ತಾಲ್ಲೂಕಿನ ದಂಡಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿರುವುದು ವಿಶೇಷ @publicnewskunigal