
ಕಂಡೊರ್ ದುಡ್ಡಲ್ಲಿ ಮೆಂಬರ್ ಹಾಗೊದಲ್ಲ ತಾಕತ್ತು ತಿಕದಲ್ಲಿ ಧಮ್ ಇರೊದಾದ್ರೆ ನನ್ನ ದುಡ್ಡು ವಾಪಸ್ ಮಾಡು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಾಟ್ಸಪ್ ಸ್ಟೇಟಸ್ ವೈರಲ್!
ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಗ್ರಾಮ ಪಂಚಾಯ್ತಿಯ ಚುನಾವಣೆ ವಿಷಯ ಬೀದಿಗೆ ಬಂದಿರುವುದು ಇದೀಗ ಚರ್ಚೆಗೆ ಗ್ರಾಸವಾಗುವುದರ ಜೋತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಹಾಗಿದೆ ಕೊತ್ತಗೆರೆ ಗ್ರಾಮ ಪಂಚಾಯ್ತಿಗೆ ಈ ಹಿಂದೆ ಅಧ್ಯಕ್ಷೆ ಯಾಗಿದ್ದ ಗೌತಮಿ ವಿರುದ್ದ ಸದಸ್ಯರು ಅವಿಶ್ವಾಸ ಮಂಡಿಸಿ ಗೌತಮಿಯನ್ನು ಕೆಳಗಿಳಿಸಿ ನೂತನ ಅಧ್ಯಕ್ಷರನ್ನು ಇತ್ತಿಚೇಗೆ ಆಯ್ಕೆ ಮಾಡಿದ್ದರು ಇದರಿಂದ ಅಸಮಧಾನಗೊಂಡ ಮಾಜಿ ಅಧ್ಯಕ್ಷೆ ಗೌತಮಿ ಯವರು ಗ್ರಾಮ ಪಂಚಾಯಿತಿಯ ಚುನಾವಣೆಯ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಹಣ ಕಾಸಿನ ವ್ಯವಹಾರದ ಬಗ್ಗೆ ತಮ್ಮದೆ ವಾಟ್ಸಪ್ ಸ್ಟೇಟಸ್ ನಲ್ಲಿ ಬರೆದುಕೊಂಡಿದ್ದಾರೆ ಎನ್ನಲಾದ ವಿಷಯ ಇದೀಗ ಸಾಕಷ್ಟು ಚರ್ಚೆಯನ್ನು ಹುಟ್ಟುಹಾದೆ

ಕೊತ್ತಗೆರೆ ಗ್ರಾಮ ಪಂಚಾಯ್ತಿ ಮಾವಿನಕಟ್ಟೆ ಕ್ಷೇತ್ರದಲ್ಲಿ ಅವಿರೋಧ ಆಯ್ಕೆಯಾಗಿದ್ದ ಗೌತಮಿ ಅದೆ ವ್ಯಾಪ್ತಿಯ ಎಂ.ಎಲ್ ಪರಮೇಶ ರವರ ಗೆಲುವಿಗೆ ಸಾಕಷ್ಟು ಕೆಲಸ ಮಾಡಿದ್ದರು ಬಳಿಕ ಕೊತ್ತಗೆರೆ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾಗಿ ಕೂಡ ಆಯ್ಕೆಯಾಗಿದ್ದು ಸದಸ್ಯರೊಂದಿಗೆ ಸಮನ್ವಯ ಕೊರತೆ ಹಾಗೂ ಅಸಮಾಧಾನ ಕಾರಣದಿಂದ ಅಧ್ಯಕ್ಷೆಯ ವಿರುದ್ದ ತಿರುಗಿ ಬಿದ್ದಿದ್ದ ಕೆಲ ಗ್ರಾಮ ಪಂಚಾಯ್ತಿ ಸದಸ್ಯರು ಅಧ್ಯಕ್ಷೆ ವಿರುದ್ದ ಅವಿಶ್ವಾಸ ಮಂಡಿಸಿ ಅಧ್ಯಕ್ಷ ಸ್ಥಾನದಿಂದ ಗೌತಮಿಯನ್ನು ಕೆಳಗಿಳಿಸಿದ್ದು ಸದಸ್ಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿ ಇದೀಗ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆಯ ಅಸಮಾಧಾನ ಸ್ಪೊಟಗೊಂಡಿದ್ದು
ನೀನು ಚುನಾವಣೆಯಲ್ಲಿ ಗೆದ್ದು ಮೆರೆತಿರೋದು ನಾನು ಖರ್ಚು ಮಾಡಿದ ಹಣದಿಂದ ನಮ್ಮ ತಂದೆ ಜಮೀನು ಮಾರಿ ತಂದಿದ್ದ 22 ಲಕ್ಷ ರೂಪಾಯಿ ಹಣದಿಂದ ನಿನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದೇನೆ ಆ ಹಣದಿಂದಲೇ ಇಂದು ನೀನು ಗ್ರಾಮ ಪಂಚಾಯಿತಿ ಸದಸ್ಯನಾಗಿ ನನ್ನ ಬೆನ್ನಿಗೆ ಚೂರಿ ಹಾಕಿದ್ದಿಯಾ ನಿನ್ನ ತಮ್ಮ ಕೇಳಿದ್ದಕ್ಕೆ ನಾನು ದುಡ್ಡು ಖರ್ಚು ಮಾಡಿ ಎಲೆಕ್ಷನ್ ಮಾಡಿದ್ದು ಯಾವುದು ಮಿಂಡ್ರಿಗ್ ಹುಟ್ಟಿದ್ದು ದುಡ್ಡು ಇಲ್ಲ ಅಮೌಂಟ್ ಕ್ಲಿಯರ್ ಆಗಬೇಕು ಅಷ್ಟೇ!
ಮರ್ಯಾದೆಯಿಂದ ಹಣ ವಾಪಸ್ ಕೊಡು ಇಲ್ಲ ಅಂದ್ರೆ ನೀನು ಕುಡಿದ ಅಮಲಿನಲ್ಲಿ ಏನೆಲ್ಲಾ ಮಾತಾಡಿದ್ದೀಯಾ ಅದೇ ನೆಕ್ಸ್ಟ್ ಸ್ಟೇಟಸ್ ನಲ್ಲಿ ಬರೋದು ಹಣ ಕೊಡು ಇಲ್ಲ ಗಾಂಡು ಅಂತ ಒಪ್ಕೋ ಕಂಡವರ ದುಡ್ಡಲ್ಲಿ ಮೆಂಬರ್ ಆಗೋದಲ್ಲ ಧಮ್! ಇದ್ರೆ ನನ್ನ ದುಡ್ಡು ವಾಪಸ್ ಕೊಡು ಇಲ್ಲಾ ಅಂದ್ರೆ ನಿನ್ನ ತಮ್ಮನ ಮನೆ ಹತ್ರ ಹೋಗ್ತೀನಿ ಎಂಬ ಸಂದೇಶ ಇರುವ ವಾಟ್ಸಪ್ ಸ್ಟೇಟಸ್ ವೈರಲ್ ಹಾಗಿದ್ದು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಸದಸ್ಯರಿಬ್ಬರ ರಂಪಾಟ ಇದಿಗೆ ಬೀದಿಗೆ ಬಿದ್ದಿದೆ @publicnewskunigal