
ಕುಣಿಗಲ್ ಪಾಲಿನ ನೀರನ್ನು ಪಡೆಯಲು ವಿರೋಧ ವ್ಯಕ್ತಪಡಿಸದೆ ಯೋಜನೆಗೆ ಸಹಕರಿಸಿ ಮಾಗಡಿ ತಾಲ್ಲೂಕಿಗೆ ನೀರು ಹರಿಸಲು ನಮ್ಮ ವಿರೋಧವಿದೆ ಬೆಟ್ಟಹಳ್ಳಿಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ ಹೇಳಿಕೆ!
ಕುಣಿಗಲ್ ಪಟ್ಟಣದ ಶ್ರೀ ಜ್ಞಾನಜ್ಯೋತಿ ಗುರುಕುಲದಲ್ಲಿ ಮಂಗಳವಾರ ತಾಲೂಕಿನ ವಿವಿಧ ಮಠಗಳ ಮಠಾಧೀಶರು ಲಿಂಕ್ ಕೆನಾಲ್ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿದರು ಈ ವೇಳೆ ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಕುಣಿಗಲ್ ತಾಲೂಕಿಗೆ ನಿಗದಿಯಾಗಿರುವ 3.3 ಟಿಎಂಸಿ ನೀರನ್ನು ಹರಿಸಲು ಜಿಲ್ಲೆಯ ವಿರೋಧ ಪಕ್ಷದ ನಾಯಕರು ಹಾಗೂ ರೈತರು ಸಹಕರಿಸಿ ಮೂಲ ಯೋಜನೆಯ ಪ್ರಕಾರ ತಾಲ್ಲೂಕಿಗೆ ನಿಗದಿಯಾಗಿರುವ ನೀರು ಇದುವರೆಗೂ ತಾಲ್ಲೂಕಿಗೆ ಹರಿದೆ ಇಲ್ಲ ಕುಣಿಗಲ್ ತಾಲ್ಲೂಕು ಕೊನೆಯ ಭಾಗದಲ್ಲಿರುವ ಕಾರಣ ನಮಗೆ ಮಲತಾಯಿ ಧೊರಣೆಯಾಗಿದೆ ರಾಜ್ಯ ಸರ್ಕಾರ ಇದುವರೆಗೂ ತಾಲ್ಲೂಕಿಗೆ ಹರಿದಿರುವ ನೀರಿನ ಅಂಕಿ ಅಂಶ ಬಿಡುಗಡೆ ಮಾಡಿದೆ ತಾಲ್ಲೂಕಿಗೆ ಶೇಕಡ 90ರಷ್ಟು ನೀರಿನ ಕೊರತೆಯಾಗಿದೆ ಬಹಳಷ್ಟು ಜನ ಹೊರಾಟಗಾರರು ಹೆಳ್ತಿದ್ದಾರೆ ಕುಣಿಗಲ್ ತಾಲ್ಲೂಕಿಗೆ ನೀರು ಕೊಡಲು ನಮ್ಮ ವಿರೋಧವಿಲ್ಲ ಎಂದು ನಾವು ಕೇಳ್ತಿರೊದು ಅದನ್ನೆ ನಮ್ಮ ಪಾಲಿನ ನೀರು ನಮಗೆ ಕೊಡಿ ಬೆರೆ ತಾಲ್ಲೂಕಿಗೆ ನೀರು ಹರಿಸಲು ನಮ್ಮ ವಿರೋಧವು ಇದೆ ತಾಲ್ಲೂಕಿಗೆ ನಿಗದಿಯಾಗಿರುವ 3.3 ಟಿ.ಎಂ.ಸಿ ನೀರನ್ನು ಕೊಡಬೇಕು ಆದರೆ ನಾಲೆಯಲ್ಲಿ ನೀರು ತೆಗೆದುಕೊಂಡು ಹೊಗಲು ಹೇಳ್ತಿರ ನಾವುಗಳು ಇರುವುದೆ ಕೋನೆಯ ಭಾಗದಲ್ಲಿ ನಮಗೆ ನೀರು ಹರಿಯುವ ವೇಳೆ ಸಾವಿರಾರು ಜನ ರೈತರು ನಾಲೆಗೆ ಮೋಟರ್ ಅಳವಡಿಸಿ ತುಬೂ ಎತ್ತಿ ಹಾಗೂ ನಾಲೆ ಒಡೆದು ನೀರು ತೆಗೆದುಕೊಂಡು ಹೊಗ್ತರೆ ಇದರಿಂದ ನಮ್ಮ ಪಾಲಿನ ನೀರು ಸರಿಯಾಗಿ ಬರ್ತಿಲ್ಲ ಯೋಜನೆ ಪೂರ್ಣಗೊಂಡರೆ ವೈಜ್ಞಾನಿಕವಾಗಿ ನೀರು ಹಂಚಿಕೆಯಾಗುತ್ತದೆ ಇಲ್ಲಿ ಯಾರಿಗೂ ಸಮಸ್ಯೆ ಉದ್ಬವಿಸುವುದಿಲ್ಲ ನನ್ನೆ ಗೃಹ ಸಚಿವ ಪರಮೇಶ್ವರ್ ಸ್ಪಷ್ಟವಾಗಿ ಹೇಳಿದ್ದಾರೆ ಯೋಜನೆಯಿಂದ ಬೇರೆ ತಾಲ್ಲೂಕಿನ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದು ವೈ.ಕೆ ರಾಮಯ್ಯ.ಹುಚ್ಚಮಾಸ್ತಿಗೌಡ ಹೊರಾಟಮಾಡದಿದ್ದರೆ ಇಂದು ತುಮಕೂರು ಜಿಲ್ಲೆಗೆ ಹೇಮಾವತಿ ಹರಿಯುತ್ತಿರಲಿಲ್ಲ ಇವತ್ತು ಜಿಲ್ಲೆಗೆ ಹೇಮೆ ಹರಿಯುತ್ತಿದೆ ಎಂದರು ಇವರಿಬ್ಬರ ಕೊಡುಗೆ ಅಪಾರವಾದದ್ದು ಯೋಜನೆಯಲ್ಲಿ ಎಲ್ಲಾ ತಾಲ್ಲೂಕಿಗೂ ಕುಡಿಯುವ ನೀರು ಕೊಡಬೇಕು ಎಂಬ ದೂರ ದೃಷ್ಟಿ ವೈ.ಕೆ ರಾಮಯ್ಯ ನವರದಾಗಿತ್ತು ತುಮಕೂರು ಜಿಲ್ಲೆಯಿಂದ ಹೊರಗಡೆ ನೀರು ಹೊಗಲಿಕ್ಕೆ ನಮ್ಮ ವಿರೋಧವು ಇದೆ ಇರೊ ನಾಲೆಯಲ್ಲಿ ನೀರು ತರಲು ಸಾಧ್ಯವಿಲ್ಲ ಹಾಗಾಗಿ ಜಿಲ್ಲೆಯ ರೈತರು ಹಾಗೂ ರಾಜಕಾರಣಿಗಳು ಸಹಕರಿಸಬೇಕು ತಾಲ್ಲೂಕಿಗೆ ಬರುವ ನೀರು ಎಲ್ಲಾ ಹೊಬಳಿಗಳಿಗೂ ಸಮಗ್ರವಾಗಿ ಹಂಚಿಕೆಯಾಗಬೇಕು ಇದಕ್ಕೆ ಶಾಸಕರು ಅಗತ್ಯ ಕ್ರಮ ಕೈಗೊಳ್ಳಬೇಕು ತಾಲ್ಲೂಕಿನಲ್ಲಿ ಪೂರ್ಣಗೊಳ್ಳದ ನಾಲೆಗಳ ಕಾಮಗಾರಿ ಪ್ರಾರಂಭ ಮಾಡಬೇಕು ಲಿಂಕ್ ಕೆನಾಲ್ ಯೋಜನೆಯ ಜೋತೆ ಜೋತೆಗೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವ ಕೆಲಸವಾಗಬೇಕು ನಮ್ಮ ಮಠದಲ್ಲೆ ಕುಡಿಯುವ ನೀರಿಗಾಗಿ 35 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ ಮಠದಲ್ಲಿ ಓದುತ್ತಿರುವ ಐದುನೂರು ವಿದ್ಯಾರ್ಥಿಗಳಿಗೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಸಾವಿರ ಅಡಿ ಕೊರೆದರು ನೀರು ಸಿಗುತ್ತಿಲ್ಲ ಪ್ರಸ್ತುತ ಮಠದಲ್ಲಿ ಎರಡು ಕೊಳವೆ ಬಾವಿಗಳಲ್ಲಿ ಮಾತ್ರ ನೀರು ಬರುತ್ತಿದೆ ಯೋಜನೆ ಪೂರ್ಣಗೊಂಡರೆ ನೀರು ಹರಿದು ಅಂತರ್ಜಲ ವೃದ್ದಿಯಾಗಿ ನೀರಿನ ಬವಣೆ ತಪ್ಪುತ್ತದೆ ನೀರಾವರಿ ಯೋಜನೆಯಿಂದ ನಮ್ಮ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಜಿಲ್ಲೆಯ ರೈತರು ಹಾಗೂ ರಾಜಕಾರಣಿಗಳು ಇದನ್ನು ಮನವರಿಕೆ ಮಾಡಿಕೊಡು ಯೋಜನೆಗೆ ವಿರೋಧ ವ್ಯಕ್ತಪಡಿಸದೆ ಸಹಕರಿಸಿ ಎಂದರು ಈ ವೇಳೆ ಅರೆಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ.ಅಂಕನಹಳ್ಳಿ ಗವಿಮಠದ ಮಠದ ಶ್ರೀ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ.ಭದ್ರಗಿರಿ ಮಠದ. ಶ್ರೀ ವೀರಭದ್ರ ಶಿವಾನಂದ ಶಿವಾಚಾರ್ಯ ಸ್ವಾಮೀಜಿ.ಹಿತ್ತಲಹಳ್ಳಿ ಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹುಲಿಯೂರುದುರ್ಗ ಸಿದ್ದಂಗಂಗಾ ಮಠದ ಶ್ರೀ ಸಿದ್ದಲಿಂಗ ಶಿವಾನಂದ ಶಿವಾಚಾರ್ಯ ಸ್ವಾಮೀಜಿ. ಉಪಸ್ಥಿತರಿದ್ದರು @publicnewskunigal