
ಕೆಂಪನಹಳ್ಳಿ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ನಿಟ್ಟೂರು ಗ್ರಾಮದ ಉಮೇಶ್ ಅವಿರೋಧ ಆಯ್ಕೆ!
ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ವ್ಯಾಪ್ತಿಯ ಕೆಂಪನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಹುಚ್ಚೆಗೌಡ ರಾಜೀನಾಮೆಯಿಂದ ತೆರವಾಗೀದ್ದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ನಿಟ್ಟೂರು ಗ್ರಾಮದ ಉಮೇಶ್ ಅವಿರೋಧವಾಗಿ ಆಯ್ಕೆಯಾದರು ಚುನಾವಣಾ ಅಧಿಕಾರಿಯಾಗಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣ ಅಧಿಕಾರಿ ಎಸ್.ನಾರಾಯಣ್ ಕಾರ್ಯ ನಿರ್ವಹಿಸಿದರು ನೂತನ ಅಧ್ಯಕ್ಷರಿಗೆ ಬೆಂಬಲಿಗರು ಪುಪ್ಪಮಾಲೆ ಹಾಕಿ ಸಿಹಿ ತಿನಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು ಈ ವೇಳೆ ಉಪಾಧ್ಯಕ್ಷರಾದ ಶಶಿಕಲಾ.ಪಿಡಿಒ ರಾಜಶೇಖರ್.ಸದಸ್ಯರಾದ ಕುಮಾರ್ ಸಿ. ರಮೇಶ್.ವಿಜಯಗೌರಮ್ಮ.ಕುಮಾರ್.ಹುಚ್ಚೆಗೌಡ.ರಂಗಮ್ಮಸ್ಥಳಿಯ ಮುಖಂಡರಾದ ಕೊಘಟ್ಟ ರಾಜಣ್ಣ.ಓಂಕಾರ ಗೌಡ.ಬೋರೆಗೌಡ.ಗಂಗಾಧರ್.ಮಂಜುನಾಥ.ಕಪನಯ್ಯ ಸೆರಿದಂತೆ ಹಲವರು ಉಪಸ್ಥಿತರಿದ್ಧರು @publicnewskunigal