ಗಾಂಜಾ ಸೋಪ್ಪಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಿನ್ನೆಲೆ ಒರ್ವನ ಬಂಧಿನ ಪ್ರಕರಣ ದಾಖಲು!
ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಹೊಬಳಿ ವ್ಯಾಪ್ತಿಯ ಮಡಿಕೆಹಳ್ಳಿ ಗ್ರಾಮದ ಬಳಿ ಕೆಲ ಮಂದಿ ಗಾಂಜಾ ಸೋಪ್ಪನ್ನು ಬಿಡಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕಾರಣ ಘಟನೆ ಸಂಬಂಧ ಎಚ್ಚೆತ್ತ ಕುಣಿಗಲ್ ಪಟ್ಟಣದ ಪೊಲೀಸರು ಸಾಮಾಜಿಕ ಜಾಲತಾಣದ ವಿಡಿಯೋ ಆಧರಿಸಿ ಇಬ್ಬರ ವಿರುದ್ದ ಪ್ರಕರಣ ದಾಖಲಿಸಿರುವ ಪೊಲೀಸರು ಒರ್ವನನ್ನು ಬಂಧಿಸಿದ್ದಾರೆ ಚೌದರಿಪಾಳ್ಯ ಗ್ರಾಮದ ರಾಮಚಂದ್ರ (50) ಬಂಧಿತ ಆರೋಪಿಯಾಗಿದ್ದು ಗಾಂಜಾ ಸೊಪ್ಪನ್ನು ಬಿಡಿಸುತ್ತಿದ್ದ ವಿಡಿಯೋ ಸಂಭಾಷಣೆಯು ವೈರಲ್ ಹಾಗುತ್ತಿದ್ದಂತೆ ಉಳಿದವರು ತಲೆಮರೆಸಿಕೊಂಡಿದ್ದು ಹೆಚ್ಚಿನ ತನಿಖೆ ಕೈಗೊಂಡಿರುವ ಪೊಲೀಸರು ಇನ್ನೂಳಿದ ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ @publicnewskunigal