Skip to content
March 7, 2026
  • ಅಭಿವೃದ್ದಿ

KUNIGAL NEWS

Primary Menu
  • ಅಭಿವೃದ್ದಿ
Light/Dark Button
Watch Video
  • Home
  • 2025
  • December
  • ಶ್ರೀರಂಗ ಏತ ನೀರಾವರಿ ಯೋಜನೆ ದಶಕಗಳ ಕನಸಿಗೆ ಪ್ರಾಯೋಗಿಕವಾಗಿ ಐದು ಕೆರೆಗಳಿಗೆ ನೀರು ಯೋಜನೆಗೆ 378 ಕೊಟಿ ವೆಚ್ಚ!
  • Daily news
  • KUNIGAL
  • MLA
  • Politics
  • State
  • TUMKUR

ಶ್ರೀರಂಗ ಏತ ನೀರಾವರಿ ಯೋಜನೆ ದಶಕಗಳ ಕನಸಿಗೆ ಪ್ರಾಯೋಗಿಕವಾಗಿ ಐದು ಕೆರೆಗಳಿಗೆ ನೀರು ಯೋಜನೆಗೆ 378 ಕೊಟಿ ವೆಚ್ಚ!

Publicnewskunigal December 24, 2025 (Last updated: December 24, 2025) 1 minute read
IMG-20251222-WA0005
Spread the love

ಶ್ರೀರಂಗ ಏತ ನೀರಾವರಿ ಯೋಜನೆಯ ಪಂಪ್ ಹೌಸ್ ಉದ್ಘಾಟನೆ ದಶಕಗಳ ಕನಸಿಗೆ ಪ್ರಾಯೋಗಿಕವಾಗಿ ಐದು ಕೆರೆಗಳಿಗೆ ನೀರು ಯೋಜನೆಗೆ 378 ಕೊಟಿ ವೆಚ್ಚ ಗಂಗಾಪೂಜೆ ನೆರವೇರಿಸಿದ ಶಾಸಕ!

ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿ ವ್ಯಾಪ್ತಿಯ 18 ಕೆರೆಗಳಿಗೆ ನೀರು ತುಂಬಿಸುವ ಮಹತ್ವಕಾಂಕ್ಷಿ ಶ್ರೀರಂಗ ಏತ ನೀರಾವರಿ ಯೋಜನೆಗೆ ಸೋಮವಾರ ಶಾಸಕ ಡಾ.ರಂಗನಾಥ್ ಪ್ರಾಯೋಗಿಕವಾಗಿ ಐದು ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಪಂಪ್ ಹೌಸ್ ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು 2015 ರಲ್ಲಿ ಯೋಜನೆಗೆ ಚಾಲನೆ ನೀಡಲಾಗಿತ್ತು 2017 ಕ್ಕೆ ಯೋಜನೆ ಪೂರ್ಣಗೊಳಿಸಬೆಕಿತ್ತು ಆದರೆ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬ ಕಾರಣದಿಂದ ದಶಕಗಳ ಬಳಿಕ ಯೋಜನೆಗೆ ಇದೀಗ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದ್ದು ಯಲಿಯೂರು,ಆಲ್ಕೆರೆ ಹೊಸಹಳ್ಳಿ,ಹೊಸೂರು,ಕತ್ರಿಘಟ್ಟ,ಹುತ್ರಿ ಗ್ರಾಮದ ಕೆರೆಗಳಿಗೆ ಇಂದು ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ, ಪೈಪ್ ಲೈನ್ ಮೂಲಕ ಯಲಿಯೂರು ಕೆರೆಗೆ ಹರಿಯುವ ನೀರಿಗೆ ಗಂಗಾಪೂಜೆ ನೆರವೇರಿಸಿದ ಶಾಸಕರು ಬಳಿಕ ಮಾತನಾಡಿ ನನ್ನ ಜೀವನದಲ್ಲಿ ಕನಸನ್ನು ಕಂಡಂತೆ ಕುಣಿಗಲ್ ತಾಲ್ಲೂಕಿನ ಮಗನಾಗಿ ಇಂದಿನ ದಿನವನ್ನು

ಮರೆಲಾಗದ ದಿನ ಎಂದು ಹೇಳಬಲ್ಲೆ ಜನ್ಮ ಕೊಟ್ಟಂತಹ ಹುತ್ರಿದುರ್ಗ ಹೋಬಳಿಯ ಮಗನಾಗಿ ನಾನು ನನ್ನ ಕೈಲಾದಷ್ಟು ಸೇವೆ ಮಾಡಬೇಕು ಎಂದು ಪ್ರತಿಯೊಂದು, ದಿನ ಪ್ರತಿಯೊಂದು ಕ್ಷಣ ಯೋಚನೆ ಮಾಡುವ ಸಮಯದಲ್ಲಿ, ನನ್ನ ಜೊತೆಯಿರುವ ನನ್ನ ಹೋಬಳಿಯ ರೈತಾಪಿ ಕುಟುಂಬದವರಿಗೆ ಪ್ರತಿಯೊಂದು ಕೆರೆಗೆ ನೀರು ತುಂಬಿಸುತ್ತೇನೆಂದು ಮಾತು ಕೊಟ್ಟಿದ್ದೆ, ಅದೇ ರೀತಿ ನಮ್ಮ ಮಾಜಿ ಸಂಸದ ಡಿ.ಕೆ ಸುರೇಶ್‌ ಅವರ ಅವಧಿಯಲ್ಲಿ ಶ್ರೀರಂಗ ಏತ ನೀರಾವರಿ ಯೋಜನೆಯನ್ನು ಜಾರಿಗೆ ತಂದು ಪ್ರತಿಯೊಂದು ಕೆರೆಗಳಿಗೆ ನೀರು ತುಂಬಿಸುವ ಮುಂದುವರಿದ ಭಾಗವಾಗಿ ಇಂದು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದೆನೆ,ಮಾಜಿ ಸಂಸದ ಡಿ.ಕೆ ಸುರೇಶ್‌ ರವರ ಪರಿಶ್ರಮದ ಫಲವಾಗಿ ಇಂದು ಹುತ್ರಿದುರ್ಗ ಹೋಬಳಿಯ ಸುಮಾರು 25 ಕೆರೆಗಳಲ್ಲಿ 19 ಕೆರೆಗಳನ್ನು ತುಂಬಿಸುವುದರ ಜೋತೆಗೆ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುತ್ತೇನೆ ಎಂದು ಘೋಷಣೆ ಮೂಲಕ ಹೇಳುತ್ತೇನೆ,ಇದಕ್ಕಾಗಿ ನಾನು ಮಾನ್ಯ ಮುಖ್ಯ

ಮಂತ್ರಿಗಳು, ಮಾನ್ಯ ಉಪ ಮುಖ್ಯಮಂತ್ರಿಗಳಿಗೆ ಹಾಗೂ ಮಾಜಿ ಸಂಸದರಾದ ಡಿ.ಕೆ ಸುರೇಶ್‌ ರವರಿಗೆ ವಿಶೇಷ ಅಭಿನಂದನೆಯನ್ನು ತಿಳಿಸುತ್ತೇನೆ,ಕುಣಿಗಲ್‌ ತಾಲ್ಲೂಕಿನ ಪ್ರತಿಯೊಂದು ಕೆರೆಗಳನ್ನು ತುಂಬಿಸಬೇಕು ಎಂಬ ಕನಸನ್ನು ಇಟ್ಟುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಲಿಂಕ್‌ ಕೆನಾಲ್‌ ತಂದು ಆ ಕೆಲಸ ಮಾಡುತ್ತೆನೆ, ಬಹಳಷ್ಟು ಜನ ವಿರೋಧ ಪಕ್ಷದವರು ಹೇಳುತ್ತಿದ್ದರು ಲಿಂಕ್‌ ಕೆನಾಲ್‌ ಕುಣಿಗಲ್‌ ತಾಲ್ಲೂಕಿಗೆ ಉಪಯೋಗ ಆಗುವುದಿಲ್ಲ ಎಂದು, ಇವತ್ತು ನಾನು ಹುತ್ರಿದುರ್ಗ ಕೆರೆಯನ್ನು ತುಂಬಿಸಿ ನಿಮಗೆ ಉತ್ತರ ಕೊಡುತ್ತೇನೆ ಎಂದು ಹೇಳಿದ್ದೆ, ಅದರಂತೆ ಇವತ್ತು ಕೆರೆಯನ್ನು ತುಂಬಿಸಲು ಹೊರಟಿದ್ದೇನೆ, ಕೊತ್ತಗೆರೆ ಕೆರೆಗೆ ನೀರು ತುಂಬಿಸಲು ಪ್ರಾಜೆಕ್ಟ್‌ ರೆಡಿ ಮಾಡ್ತಿದರೆ, ಹುಲಿಯೂರುದುರ್ಗಕ್ಕೂ ಪ್ರಾಜೆಟ್‌ ರೆಡಿ ಆಗ್ತಿದೆ, ನಾನು ಪ್ರತಿಯೊಂದು ಕೆರೆಗಳನ್ನು ತುಂಬಿಸಿ ನನ್ನ ತಾಲ್ಲೂಕಿನ ಜನತೆಯ ಋಣವನ್ನು ತೀರಿಸುತ್ತೇನೆ ಎಂದರು, ಕಾರ್ಯಕ್ರಮದಲ್ಲಿ ಹೇಮಾವತಿ ನಾಲ ವಿಭಾಗದ ಕಾರ್ಯಪಾಲಕ ಅಭಿಯಂತರರು ಕಿರಣ್,ಸಹಾಯಕ ಕಾರ್ಯಪಾಲಕ ಅಭಿಯಂತರ ರವಿ,ಸಹಾಯಕ ಇಂಜಿನಿಯರ್ ಕೃಷ್ಣ ಮುಖಂಡರಾದ ಬೇಗೂರು ನಾರಾಯಣ್, ಮೂರ್ತಿ ಆಡಿಟರ್ ನಾಗರಾಜು,ಕೋಘಟ್ಟ ರಾಜಣ್ಣ, ಓಂಕಾರ್ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಮತಿ,ಆಲ್ಕೆರೆ ನಾರಾಯಣ್ ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ಧರು @publicnewskunigal

About the Author

Publicnewskunigal

Administrator

View All Posts
Post Views: 564

Related

Post navigation

Previous: ರೈತ ದಿನಾಚರಣೆಯಂದು ಸರ್ಕಾರಿ ರಜೆ ಘೋಷಣೆ ಮಾಡಿ ಅರುಣ್ ಕುಮಾರ್ ಆಗ್ರಹ!
Next: ಅನುಮತಿ ಇಲ್ಲದೆ ತಡರಾತ್ರಿಯಲ್ಲಿ ಶ್ರೀ ಹುಲಿಯೂರಮ್ಮ ದೇವಿಯ ಮೂಲ ವಿಗ್ರಹದ ಹಚ್ಚು ತೆಗೆಯಲು ಹೊಗಿದ್ದ ಅರ್ಚಕರು!

Related Stories

IMG-20260304-WA0003
  • Daily news
  • KUNIGAL
  • MLA
  • State
  • TUMKUR

ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವು!

Publicnewskunigal March 4, 2026 0
VideoCapture_20260226-100309
  • CRIME
  • Daily news
  • KUNIGAL
  • POLICE
  • State
  • TUMKUR

ಚಿಕ್ಕ ಕೆರೆಯ ಬಳಿ ಭೀಕರ ರಸ್ತೆ ಅಪಘಾತ ಒರ್ವ ಮಹಿಳೆ ಸ್ಥಳದಲ್ಲೆ ಸಾವು!

Publicnewskunigal February 26, 2026 0
IMG-20260225-WA0001
  • CRIME
  • KUNIGAL
  • State
  • Temple
  • TUMKUR

ದಲಿತ ಮಹಿಳೆಗೆ ದೇಗುಲ ಪ್ರವೇಶಕ್ಕೆ ನಿರಾಕರಣೆ ಪ್ರಕರಣ ದಾಖಲು ಅರ್ಚಕನ ಬಂಧನ!

Publicnewskunigal February 25, 2026 0

Recent Posts

  • ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವು!
  • ಚಿಕ್ಕ ಕೆರೆಯ ಬಳಿ ಭೀಕರ ರಸ್ತೆ ಅಪಘಾತ ಒರ್ವ ಮಹಿಳೆ ಸ್ಥಳದಲ್ಲೆ ಸಾವು!
  • ದಲಿತ ಮಹಿಳೆಗೆ ದೇಗುಲ ಪ್ರವೇಶಕ್ಕೆ ನಿರಾಕರಣೆ ಪ್ರಕರಣ ದಾಖಲು ಅರ್ಚಕನ ಬಂಧನ!
  • ಸಾವಿರಾರು ಭಕ್ತರ ಸಮ್ಮುಖದಲ್ಲಿ ತಪೊ ಕ್ಷೇತ್ರ ಕಗ್ಗೆರೆಯ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಂಪನ್ನ!
  • ನವಜಾತ ಶಿಶುವನ್ನು ರಸ್ತೆ ಬದಿಯಲ್ಲಿ ಎಸೆದು ಹೊದ್ರ ಹೆತ್ತವರು?

Archives

  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022

Categories

  • Bangalore
  • Beseom
  • BMTC
  • CRIME
  • Daily news
  • DK SURESH
  • Doctor
  • Highcourt
  • KSRTC
  • KUNIGAL
  • Magadi
  • MLA
  • POLICE
  • Politics
  • Sports
  • SSLC
  • State
  • Temple
  • TUMKUR
  • ಅಪಘಾತ
  • ಅಪರಾಧ
  • ಅಭಿವೃದ್ದಿ
  • ಅರಣ್ಯ
  • ಕ್ರೈಂ
  • ದಲಿತ
  • ಬಿಜೆಪಿ
  • ಭ್ರಷ್ಟಾಚಾರ
  • ರಾಜಕೀಯ
  • ವಾಮಾಚಾರ

You May Have Missed

IMG-20260304-WA0003
  • Daily news
  • KUNIGAL
  • MLA
  • State
  • TUMKUR

ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವು!

Publicnewskunigal March 4, 2026 0
VideoCapture_20260226-100309
  • CRIME
  • Daily news
  • KUNIGAL
  • POLICE
  • State
  • TUMKUR

ಚಿಕ್ಕ ಕೆರೆಯ ಬಳಿ ಭೀಕರ ರಸ್ತೆ ಅಪಘಾತ ಒರ್ವ ಮಹಿಳೆ ಸ್ಥಳದಲ್ಲೆ ಸಾವು!

Publicnewskunigal February 26, 2026 0
IMG-20260225-WA0001
  • CRIME
  • KUNIGAL
  • State
  • Temple
  • TUMKUR

ದಲಿತ ಮಹಿಳೆಗೆ ದೇಗುಲ ಪ್ರವೇಶಕ್ಕೆ ನಿರಾಕರಣೆ ಪ್ರಕರಣ ದಾಖಲು ಅರ್ಚಕನ ಬಂಧನ!

Publicnewskunigal February 25, 2026 0
  • Daily news

ಸಾವಿರಾರು ಭಕ್ತರ ಸಮ್ಮುಖದಲ್ಲಿ ತಪೊ ಕ್ಷೇತ್ರ ಕಗ್ಗೆರೆಯ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಂಪನ್ನ!

Publicnewskunigal February 24, 2026 0
  • ಅಭಿವೃದ್ದಿ
Copyright © 2026 All rights reserved. | ReviewNews by AF themes.