ಪಟ್ಟಣದಲ್ಲಿ ತಾಲ್ಲೂಕು ಆಡಳಿತದ ಹಾಗೂ ವಿಶ್ವಕರ್ಮ ಸಮುದಾಯದ ವತಿಯಿಂದ ಅಮರಶಿಲ್ಪಿ ಜಕಣಾಚಾರಿ ರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಂಸ್ಕರಣ ಹಾಗೂ ಜಯಂತ್ಯೋತ್ಸವ ಆಚರಣೆ!
ಕುಣಿಗಲ್ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ವಿಶ್ವಕರ್ಮ ಸಮಾಜ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಗುರುವಾರ ಅಮರಶಿಲ್ಪಿ ಜಕಣಾಚಾರಿ ಯವರ ಸಂಸ್ಮರಣೆ ಜಯಂತೋತ್ಸವ ಕಾರ್ಯಕ್ರಮ ಅಮ್ಮಿಕೋಳ್ಳಲಾಗಿತ್ತ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದ ಉಪ ತಹಶೀಲ್ದಾರ್ ರವೀಂದ್ರ ಈ ನಾಡಿಗೆ ಅಮರಶಿಲ್ಪಿ ಜಕಣಾಚಾರಿ ಕೊಡುಗೆ ಅಪಾರವಾದದ್ದು ನಾಡಿನ ಐತಿಹಾಸಿಕ ಹಿನ್ನೆಲೆಯುಳ್ಳ ಬೇಲೂರು ಹಳೆಬೀಡಿನ ಹೆಸರಾಂತ ಚನ್ನಕೇಶವ ದೇಗುಲ ಹೊಯ್ಸಳ ಸಾಮ್ರಾಜ್ಯದಲ್ಲಿ ಹಲವು ದೇಗುಲಗಳನ್ನು ನಿರ್ಮಿಸಿ ಈ ನಾಡಿಗೆ ಅಪಾರವಾದಂತಹ ಕೊಡುಗೆ ನೀಡುವ ಮೂಲಕ ತಮ್ಮ ಬದಕನ್ನೆ ಶಿಲ್ಪ ಕಲೆಗಾಗಿ ಮುಡಿಪಾಗಿ ಇಟ್ಟಿದ್ದರು ಇಂತಹ ಮಹನಿಯರ ಸ್ಮರಣೆಯನ್ನು ರಾಜ್ಯ ಸರ್ಕಾರ ಗುರುತಿಸಿ ವರ್ಷದ ಮೊದಲ ದಿನವೆ ಅವರ ಜಯಂತಿ ಆಚರಿಸಲಾಗುತ್ತದೆ ಈ ನಾಡಿಗೆ ಅವರ ಕೊಡುಗೆ ಸೇವೆ ಅಪಾರ ವಾದದ್ದು ಎಂದರು ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ರವೀಂದ್ರ,ಪುರಸಭೆ ಮುಖ್ಯಾಧಿಕಾರಿ ಕೃಷ್ಣ,ವಿಶ್ವಕರ್ಮ ಸಮಾಜದ ತಾಲ್ಲೂಕು ಅಧ್ಯಕ್ಷ ಮೋಹನ್ ಕುಮಾರ್,ಮುಖಂಡರಾದ ಕೋಟೆ ಕುಮಾರ್, ನರಸಿಂಹಮೂರ್ತಿ ಆಚಾರ್,ಪದ್ಮನಾಭಚಾರ್, ಕುಮಾರ್ ಆಚಾರ್,ಕಂದಾಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿವರ್ಗ ಸೆರಿದಂತೆ ಹಲವರು ಉಪಸ್ಥಿತರಿದ್ದರು @publicnewskunigal