
ಚೌಡನಕುಪ್ಪೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕೆ,ಕೆ ರಾಮಚಂದ್ರಯ್ಯ ಅವಿರೋಧ ಆಯ್ಕೆ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಚೌಡನಕುಪ್ಪೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿ ಕೆಂಚನಹಳ್ಳಿ ಗ್ರಾಮದ ಕೆ.ಕೆ ರಾಮಚಂದ್ರಯ್ಯ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಮೇಣಸಕೆರೆದೊಡ್ಡಿ ಗ್ರಾಮದ ಮೀನಾ ಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ ಈ ವೇಳೆ ನಿರ್ದೇಶಕರಾದ ಹಕ್ಕಿಮರಿಪಾಳ್ಯ ಗ್ರಾಮದ ಲಿಂಗರಾಜು, ಹೊನ್ನೆಗೌಡನದೊಡ್ಡಿ ಗ್ರಾಮದ ಶಿವಣ್ಣ (ಐಟಿಐ) ತಾವರೆಕೆರೆ ಗ್ರಾಮದ ಗೌಡಯ್ಯ ಟಿ.ಕೆ ನೀಲಸಂದ್ರ ಗ್ರಾಮದ ಗೌರೀಶ್.ಹಂದಲಗೆರೆ ಗ್ರಾಮದ ಮಹಾದೇವಮ್ಮ ಚಿಕ್ಕೆಗೌಡ.ಕೆಂಚನಹಳ್ಳಿ ಗ್ರಾಮದ ಅಂಕೆಗೌಡ.ಆನಂದ್ ಪಟೇಲ್ ಹುಲಿಕಟ್ಟೆ.ಹೆರೋಹಳ್ಳಿ ಗ್ರಾಮದ ಶ್ರೀಕಂಠಮೂರ್ತಿ.ಚಿಕ್ಕೊನಹಳ್ಳಿ ಗ್ರಾಮದ ಸಿ.ಜಯಮ್ಮ ನಾಗರಾಜು.ಚೌಡನಕುಪ್ಪೆ ಗ್ರಾಮದ ಶಿವಕುಮಾರ್ ಸೇರಿದಂತೆ ಗ್ರಾಮ ಪಂಚಾಯ್ತಿ ಸದಸ್ಯ ರವಿಕುಮಾರ್,ಮುಖಂಡರಾದ ರುದ್ರೆಗೌಡ.ಹುಲಿಕಟ್ಟೆ ರವಿ,ಕಾಂತರಾಜು,ರವಿ,ಲೋಕೇಶ್, ಮಹೇಶ್,ಉಪಸ್ಥಿತರಿದ್ದರು @publicnewskunigal