ಕೊಲೆ ಪ್ರಕರಣ|ನಟ ದರ್ಶನ್ ಸೇರಿ ಹತ್ತು ಮಂದಿ ಬಂಧನ!

ಬೆಂಗಳೂರು;-ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ ವುಡ್ ನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan) ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ! ಮೈಸೂರಿನಲ್ಲಿರುವ ದರ್ಶನ್‌ ಅವರ ತೋಟದ ಮನೆಯಲ್ಲಿ…

ವಿದ್ಯುತ್ ಶರ್ಟ್ ಸರ್ಕ್ಯೂಟ್ ನಿಂದ ಅಸ್ವಸ್ಥಗೊಂಡಿದ್ದ ಯುವರೈತ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಸಾವು!

ವಿದ್ಯುತ್ ಶರ್ಟ್ ಸರ್ಕ್ಯೂಟ್ ನಿಂದ ಅಸ್ವಸ್ಥಗೊಂಡಿದ್ದ ಯುವರೈತ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಸಾವು! ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಹುಲಿಕಟ್ಟೆ ಗ್ರಾಮದಲ್ಲಿ ಶನಿವಾರ ರೇಷ್ಮೆ ಮನೆಯನ್ನು ಸ್ವಚ್ಚಗೊಳಿಸುತ್ತಿದ್ದ…

ಗೆಳೆಯನಿಗೆ ಕಂಠಪೂರ್ತಿ ಕುಡಿಸಿ ಕಲ್ಲಿನಿಂದ ತಲೆಯನ್ನು ಜಜ್ಜಿ ಕೊಲೆ ಆರೋಪಿಗಳ ಬಂಧನ!

ಉಲ್ಲಾಳಬೆಟ್ಟ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯ ಶವ ಪತ್ತೆ ಪ್ರಕರಣ ಕೊಲೆ ಆರೋಪಿಗಳ ಬಂಧನ! ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಲಕ್ಷ್ಮಿಪುರ ಬಳಿ ಇರುವ ಉಲ್ಲಾಳಬೆಟ್ಟ ಅರಣ್ಯ ಪ್ರದೇಶದಲ್ಲಿ…

ಉಲ್ಲಾಳಬೆಟ್ಟದ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯ ಶವ ಪತ್ತೆ ಕೊಲೆ ಶಂಕೆ!

ಉಲ್ಲಾಳಬೆಟ್ಟ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯ ಶವ ಪತ್ತೆ ಕೊಲೆ ಶಂಕೆ! ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರ ಬೇಟಿ!ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಲಕ್ಷ್ಮಿಪುರ ಬಳಿ ಇರುವ ಉಲ್ಲಾಳಬೆಟ್ಟ ಅರಣ್ಯ…

ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಪ್ರಕರಣ ದಾಖಲು!

ಕುಣಿಗಲ್ ತಾಲ್ಲೂಕಿನ ನಡೇಮಾವಿನಪುರ ಗ್ರಾಮದಲ್ಲಿ ಡಿ,ಕೆ ಸುರೇಶ್ ನಾಮಪತ್ರ ಸಲ್ಲಿಕೆಗೆ ತೆರಳಿದ್ದ ಯುವಕನ ಮೇಲೆ ಹಲ್ಲೆ ನಡೆಸಿ ಚಾಕು ಇರಿದಿರುವ ಆರೋಪ ಕೇಳಿಬಂದಿದೆ! ಬೆಂಗಳೂರು ಗ್ರಾಮಾಂತರ ಲೋಕಸಭಾ…

ಮೀಟರ್ ಬಡ್ಡಿ ಕಿರುಕುಳ ಮನನೊಂದು ಎಲ್,ಎಲ್,ಬಿ ವಿದ್ಯಾರ್ಥಿನಿ ನೇಣಿಗೆ ಶರಣು!

ಮೀಟರ್ ಬಡ್ಡಿ ಕಿರುಕುಳ ಬೇಸತ್ತು ಎಲ್,ಎಲ್,ಬಿ ವಿದ್ಯಾರ್ಥಿ ನೇಣಿಗೆ ಶರಣು! ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿ ವ್ಯಾಪ್ತಿಯ ಕೋಡಿಹಳ್ಳಿಪಾಳ್ಯ ಗ್ರಾಮದ ವಾಸಿ ಲಲಿತಮ್ಮ ಕೋಂ ಗೋಪಾಲಕೃಷ್ಣ ಎಂಬವರು…

ಪಟ್ಟಣದಲ್ಲಿ ಹಾಡಹಗಲೆ ಲಾಂಗು ಮಚ್ಚು ಜಳಪಿಸಿದ ಕೀಡಿಗೆಡಿಗಳ ಬಂಧಿಸುವಲ್ಲಿ ಪೊಲೀಸರು ಯಶಸ್ವಿ!

ಕುಣಿಗಲ್ ;- ಪಟ್ಟಣದಲ್ಲಿ ಹಾಡಹಗಲೆ ಲಾಂಗು ಮಚ್ಚು ಜಳಪಿಸಿದ ಕೀಡಿಗೆಡಿಗಳ ಬಂಧಿಸುವಲ್ಲಿ ಪೊಲೀಸರು ಯಶಸ್ವಿ! ಇತ್ತೀಚೆಗೆ ಕುಣಿಗಲ್ ಪಟ್ಟಣದಲ್ಲಿ ಹಾಡಹಗಲೆ ಲಾಂಗು ಮಚ್ಚು ಹಿಡಿದು ರಸ್ತೆಯಲ್ಲಿ ವ್ಯಕ್ತಿಯೋರ್ವನ…

ವಯೋವೃದ್ದ ಮಹಿಳೆಯ ಕೈಕಾಲು ಕಟ್ಟಿ ಹಲ್ಲೆ ನಡೆಸಿ ನಗದು ಚಿನ್ನಾಭರಣ ದೋಚಿದ ಕಿರಾತಕರು!

ಕುಣಿಗಲ್;- ವಯೋವೃದ್ದ ಮಹಿಳೆಯ ಕೈಕಾಲು ಕಟ್ಟಿ ಹಲ್ಲೆ ನಡೆಸಿ ನಗದು ಚಿನ್ನಾಭರಣ ದೋಚಿದ ಕಿರಾತಕರು, ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಸಂತೆಮಾವತ್ತೂರು ಗ್ರಾಮದಲ್ಲಿ ಮಂಗಳವಾರ…

ಕೊಡವತ್ತಿ ಗ್ರಾಮದ ಸರ್ಕಾರಿ ಫ್ರೌಡಶಾಲೆಯ ಬೀಗ ಮುರಿದು ಕಳವು! ಪ್ರಕರಣ ದಾಖಲು

ಕೊಡವತ್ತಿ ಗ್ರಾಮದ ಎರಡು ಶಾಲೆಗಳ ಬೀಗ ಮುರಿದು ಅಡುಗೆ ಸಿಲಿಂಡರ್ ಹಾಗೂ ದಿನಸಿ ಪದಾರ್ಥಗಳ ಕಳವು ದೂರು ದಾಖಲು ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಕೊಡವತ್ತಿ ಗ್ರಾಮದ…

ಪೋಲಿಸರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ! ಕುಣಿಗಲ್ ಪೊಲೀಸರ ಕರ್ತವ್ಯಕ್ಕೆ ಎಲ್ಲೆಡೆ ಪ್ರಶಂಸೆ,

ಆತ್ಮಹತ್ಯೆಗೆ ಎತ್ನಿಸುತ್ತಿದ್ದ ಯುವಕನನ್ನು ಪತ್ತೆಹಚ್ಚಿ ಯುವಕನ ಪ್ರಾಣ ಉಳಿಸಿದ ಕುಣಿಗಲ್ ಪೊಲೀಸರ ಕರ್ತವ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ! ಕುಣಿಗಲ್;- ತಾಯಿ ಬುದ್ದಿವಾದ ಹೆಳಿದ್ದಕ್ಕೆ ಮಗ ಮನನೊಂದು ಆತ್ಮಹತ್ಯೆಗೆ…