Skip to content
March 7, 2026
  • ಅಭಿವೃದ್ದಿ

KUNIGAL NEWS

Primary Menu
  • ಅಭಿವೃದ್ದಿ
Light/Dark Button
Watch Video
  • Home
  • 2025
  • June
  • ಸಾವಯವ ಕೃಷಿ ಪದ್ದತಿ ಅಳವಡಿಸಿಕೋಳ್ಳಲು ರೈತರಿಗೆ ತಾಳ್ಮೆ ಬಹು ಮುಖ್ಯ ಕೃಷಿ ವಿಜ್ಞಾನಿ ಡಾ.ರೂಪ ಶ್ರೀನಿವಾಸ್!
  • Daily news
  • KUNIGAL
  • State
  • TUMKUR
  • ಅಭಿವೃದ್ದಿ

ಸಾವಯವ ಕೃಷಿ ಪದ್ದತಿ ಅಳವಡಿಸಿಕೋಳ್ಳಲು ರೈತರಿಗೆ ತಾಳ್ಮೆ ಬಹು ಮುಖ್ಯ ಕೃಷಿ ವಿಜ್ಞಾನಿ ಡಾ.ರೂಪ ಶ್ರೀನಿವಾಸ್!

Publicnewskunigal June 15, 2025 (Last updated: July 27, 2025) 1 minute read
IMG-20250615-WA0001
Spread the love

ಸಾವಯವ ಕೃಷಿ ಪದ್ದತಿ ಅಳವಡಿಸಿಕೋಳ್ಳಲು ರೈತರಿಗೆ ತಾಳ್ಮೆ ಬಹು ಮುಖ್ಯ ಕೃಷಿ ವಿಜ್ಞಾನಿ ಡಾ.ರೂಪ ಶ್ರೀನಿವಾಸ್!

ಕುಣಿಗಲ್ ತಾಲ್ಲೂಕಿನ ಇಪ್ಪಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಸವನಪುರ ಗ್ರಾಮದಲ್ಲಿ ಅಕ್ಷಯಕಲ್ಪ ಬಳಗ ಹಾಗೂ ಸಾವಯವ ಸ್ವಾವಲಂಬಿ ಸುಸ್ಥಿರ ಕೃಷಿಕರ ಬಳಗದ ವತಿಯಿಂದ ಶನಿವಾರ ರೈತ ಶಿವಕುಮಾರ್ ಸ್ವಾಮಿ ರವರ ತೋಟದಲ್ಲಿ ಭೂಮಿಯ ಫಲವತ್ತತೆ ಹಾಗೂ ತೋಟಗಳಲ್ಲಿ ರೈತರು ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳುವ ಕುರಿತು ಕಾರ್ಯಗಾರ ಅಮ್ಮಿಕೋಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿ ಡಾ.ರೂಪಾ ಶ್ರೀನಿವಾಸ್ ಮಾತನಾಡಿ ಮೊದಲಿಗೆ ಭೂಮಿಯಲ್ಲಿ ಸಾವಯವ ಕೃಷಿ ಅಳವಡಿಸಿಕೊಳ್ಳಲು ರೈತರಿಗೆ ತಾಳ್ಮೆ ಬಹು ಮುಖ್ಯಗಾಗಿದ್ದು ಹಂತ ಹಂತವಾಗಿ ಭೂಮಿಗೆ ರಾಸಯನಿಕ ಬಳಕೆಯನ್ನು ಕಡಿತಗೋಳಿಸಬೇಕು ಮಣ್ಣಿನ ಫಲವತ್ತತೆ ಕಾಪಾಡುವುದಕ್ಕೆ ಕೋಟ್ಟಿಗೆ ಗೊಬ್ಬರದ ಪಾತ್ರ ಬಹು ಮುಖ್ಯವಾಗಿದ್ದು ಕೊಟ್ಟಿಗೆಯಿಂದ ಬರುವ ಸಗಣಿಯನ್ನು ನೇರವಾಗಿ ಭೂಮಿಯಲ್ಲಿ ಹಾಕುವ ಬದಲು ಕಾಂಪೋಸ್ಟ್ ಅಥಾವ ಎರೆಹುಳು ತೋಟ್ಟಿಗಳಲ್ಲಿ ಕ್ರೂಡಿಕರಿಸಿ ನಂತರ ಗೊಬ್ಬರವನ್ನು ಬಳಸುವುದರಿಂದ ಕಾಂಪೋಸ್ಟ್ ಅಥವಾ ಎರೆಹುಳು ಗೊಬ್ಬರ ಮಣ್ಣಿನಲ್ಲಿ ಬೇಗನೆ ಸೇರುತ್ತದೆ ಇದರಿಂದ ನಾವು ಬೆಳೆಯುವ ಬೆಳೆಗಳಿಗೆ ಪೋಷಕಾಂಶಗಳು ಬೇಗನೆ ಸಿಗುವ ಕಾರಣ ಇಳುವರಿ ಹೆಚ್ಚುತ್ತದೆ ಜಿವಾಮೃತ ಪಂಚಗವ್ಯ ಸಿಂಪರಣೆಯ ಕಾರಣದಿಂದ ಸಸ್ಯಗಳಿಗೆ ನೇರವಾಗಿ ಪೋಷಕಾಂಶಗಳು ದೊರೆಯುತ್ತವೆ ರೈತರಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಸಾವಯವ ಕೃಷಿ ಪದತ್ತಿಗೆ ಉತ್ತೇಜನ ನೀಡುತಿದ್ದು ರಾಸಾಯನಿಕ ರಹಿತವಾಗಿ ಕೃಷಿ ಪದ್ದತಿ ಅಳವಡಿಸಿಕೊಂಡ ತಕ್ಷಣ ಉತ್ತಮ ಇಳುವರಿ ಸಿಗುವುದಿಲ್ಲ ಎಳೆಂಟು ವರ್ಷಗಳ ಸತತ ಪ್ರಯತ್ನದಿಂದ ನಾವು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳ ಬಹುದು ಮಣ್ಣಿನ ಜೊತೆಗೆ ಎಲ್ಲರು ಒಡನಾಟ ಇಟ್ಟುಕೊಂಡಾಗ ಇದೆಲ್ಲವು ಸಾಧ್ಯವಾಗುತ್ತದೆ ಎಂದರು ಕಾರ್ಯಕ್ರಮದಲ್ಲಿ ರೈತ ಶಿವಕುಮಾರ್ ಸ್ವಾಮಿ ಹಾಗೂ ಅನುಪಮ ದಂಪತಿಗೆ 2025/26 ನೇ ಸಾಲಿನ ಅಕ್ಷಯಕಲ್ಪ ರೈತ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು ಈ ವೇಳೆ ಅಕ್ಷಯಕಲ್ಪ ಬಳಗದ ರಘುರಾಮ್.ಮಾಹಾಲಿಂಗಪ್ಪ.ರಾಜಗೋಪಾಲ್.ಹಾಗೂ ಸುತ್ತಮುತ್ತಲ ರೈತರು ಕಾರ್ಯಗಾರದಲ್ಲಿ ಭಾಗಿಯಾಗಿದ್ದರು @publicnewskunigal

About the Author

Publicnewskunigal

Administrator

View All Posts
Post Views: 720

Related

Post navigation

Previous: ಚೌಡನಕುಪ್ಪೆ ಗ್ರಾಮದ ರೇಷ್ಮೆ ಮಾರುಕಟ್ಟೆಗೆ ಶಾಸಕ ಡಾ.ರಂಗನಾಥ್ ಭೇಟಿ!
Next: ಚಿರತೆಗೆ ಗುಂಡಿಟ್ಟು ಕೊಂದ ಕಿಡಿಗೇಡಿಗಳು ಒರ್ವನ ಬಂಧನ!

Related Stories

IMG-20260304-WA0003
  • Daily news
  • KUNIGAL
  • MLA
  • State
  • TUMKUR

ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವು!

Publicnewskunigal March 4, 2026 0
VideoCapture_20260226-100309
  • CRIME
  • Daily news
  • KUNIGAL
  • POLICE
  • State
  • TUMKUR

ಚಿಕ್ಕ ಕೆರೆಯ ಬಳಿ ಭೀಕರ ರಸ್ತೆ ಅಪಘಾತ ಒರ್ವ ಮಹಿಳೆ ಸ್ಥಳದಲ್ಲೆ ಸಾವು!

Publicnewskunigal February 26, 2026 0
IMG-20260225-WA0001
  • CRIME
  • KUNIGAL
  • State
  • Temple
  • TUMKUR

ದಲಿತ ಮಹಿಳೆಗೆ ದೇಗುಲ ಪ್ರವೇಶಕ್ಕೆ ನಿರಾಕರಣೆ ಪ್ರಕರಣ ದಾಖಲು ಅರ್ಚಕನ ಬಂಧನ!

Publicnewskunigal February 25, 2026 0

Recent Posts

  • ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವು!
  • ಚಿಕ್ಕ ಕೆರೆಯ ಬಳಿ ಭೀಕರ ರಸ್ತೆ ಅಪಘಾತ ಒರ್ವ ಮಹಿಳೆ ಸ್ಥಳದಲ್ಲೆ ಸಾವು!
  • ದಲಿತ ಮಹಿಳೆಗೆ ದೇಗುಲ ಪ್ರವೇಶಕ್ಕೆ ನಿರಾಕರಣೆ ಪ್ರಕರಣ ದಾಖಲು ಅರ್ಚಕನ ಬಂಧನ!
  • ಸಾವಿರಾರು ಭಕ್ತರ ಸಮ್ಮುಖದಲ್ಲಿ ತಪೊ ಕ್ಷೇತ್ರ ಕಗ್ಗೆರೆಯ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಂಪನ್ನ!
  • ನವಜಾತ ಶಿಶುವನ್ನು ರಸ್ತೆ ಬದಿಯಲ್ಲಿ ಎಸೆದು ಹೊದ್ರ ಹೆತ್ತವರು?

Archives

  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022

Categories

  • Bangalore
  • Beseom
  • BMTC
  • CRIME
  • Daily news
  • DK SURESH
  • Doctor
  • Highcourt
  • KSRTC
  • KUNIGAL
  • Magadi
  • MLA
  • POLICE
  • Politics
  • Sports
  • SSLC
  • State
  • Temple
  • TUMKUR
  • ಅಪಘಾತ
  • ಅಪರಾಧ
  • ಅಭಿವೃದ್ದಿ
  • ಅರಣ್ಯ
  • ಕ್ರೈಂ
  • ದಲಿತ
  • ಬಿಜೆಪಿ
  • ಭ್ರಷ್ಟಾಚಾರ
  • ರಾಜಕೀಯ
  • ವಾಮಾಚಾರ

You May Have Missed

IMG-20260304-WA0003
  • Daily news
  • KUNIGAL
  • MLA
  • State
  • TUMKUR

ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವು!

Publicnewskunigal March 4, 2026 0
VideoCapture_20260226-100309
  • CRIME
  • Daily news
  • KUNIGAL
  • POLICE
  • State
  • TUMKUR

ಚಿಕ್ಕ ಕೆರೆಯ ಬಳಿ ಭೀಕರ ರಸ್ತೆ ಅಪಘಾತ ಒರ್ವ ಮಹಿಳೆ ಸ್ಥಳದಲ್ಲೆ ಸಾವು!

Publicnewskunigal February 26, 2026 0
IMG-20260225-WA0001
  • CRIME
  • KUNIGAL
  • State
  • Temple
  • TUMKUR

ದಲಿತ ಮಹಿಳೆಗೆ ದೇಗುಲ ಪ್ರವೇಶಕ್ಕೆ ನಿರಾಕರಣೆ ಪ್ರಕರಣ ದಾಖಲು ಅರ್ಚಕನ ಬಂಧನ!

Publicnewskunigal February 25, 2026 0
  • Daily news

ಸಾವಿರಾರು ಭಕ್ತರ ಸಮ್ಮುಖದಲ್ಲಿ ತಪೊ ಕ್ಷೇತ್ರ ಕಗ್ಗೆರೆಯ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಂಪನ್ನ!

Publicnewskunigal February 24, 2026 0
  • ಅಭಿವೃದ್ದಿ
Copyright © 2026 All rights reserved. | ReviewNews by AF themes.