Skip to content
March 7, 2026
  • ಅಭಿವೃದ್ದಿ

KUNIGAL NEWS

Primary Menu
  • ಅಭಿವೃದ್ದಿ
Light/Dark Button
Watch Video
  • Home
  • 2025
  • October
  • ಬಹಿರಂಗ ಪತ್ರದ ಮೂಲಕ ಹುಲಿಯೂರುದುರ್ಗ ಪೊಲೀಸರ ಕಾರ್ಯ ವೈಖರಿಯನ್ನು ಪ್ರಶ್ನಿಸಿದ ನಾಗರೀಕರು!
  • CRIME
  • Daily news
  • KUNIGAL
  • MLA
  • State
  • TUMKUR

ಬಹಿರಂಗ ಪತ್ರದ ಮೂಲಕ ಹುಲಿಯೂರುದುರ್ಗ ಪೊಲೀಸರ ಕಾರ್ಯ ವೈಖರಿಯನ್ನು ಪ್ರಶ್ನಿಸಿದ ನಾಗರೀಕರು!

Publicnewskunigal October 12, 2025 (Last updated: October 12, 2025) 1 minute read
Screenshot_20240115-180907_Gallery
Spread the love

ಕಳ್ಳತನ ನಡೆದರು ಪತ್ತೆ ಮಾಡಿಲ್ಲ ಎಸ್ಪಿ ಸಾಹೇಬರೆ ನಿವಾದ್ರು ಪತ್ತೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಹಿರಂಗ ಪತ್ರ ಸಾಮಾಜಿಕ ಜಾಲತಾಣದ ಮೂಲಕ ಪೊಲೀಸರ ಕಾರ್ಯ ವೈಕರಿಯನ್ನು ಪ್ರಶ್ನಿಸಿದ ನಾಗರೀಕರು!

ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದೊಂದು ವರ್ಷದಿಂದ ಹಲವು ಕಳ್ಳತನ ಪ್ರಕರಣಗಳು ವರದಿಯಾದರು ಸಹ ಪೊಲೀಸರು ಯಾವುದೆ ರೀತಿಯ ಕ್ರಮ ಕೈಗೊಂಡಿಲ್ಲ ಈ ಬಗ್ಗೆ ದೂರು ಕೊಟ್ಟರು ಪ್ರಯೋಜನವಿಲ್ಲ ಎಸ್ಪಿ ಸಾಹೇಬರೆ ನಿವಾದ್ರು ಕ್ರಮ ಕೈಗೊಂಡು ಕಳ್ಳರನ್ನು ಪತ್ತೆ ಮಾಡಿ ಎಂಬ ವಾಟ್ಸಪ್ ಸಂದೇಶ ಎಲ್ಲೆಡೆ ಹರಿದಾಡುತ್ತಿದ್ದು ಸದ್ಯ ಸಾರ್ವಜನಿಕಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ ಹುಲಿಯೂರುದುರ್ಗ ಪೊಲೀಸರ ಕಾರ್ಯ ವೈಖರಿಯನ್ನು ನಾಗರೀಕರು ಸಾಮಾಜಿಕ ಜಾಲತಾಣದ ಮೂಲಕ ಪ್ರಶ್ನಿಸಿದ್ದಾರೆ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಚೌಡನಕುಪ್ಪೆ ಹಾಗೂ ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್.ಬ್ಯಾಡರಹಳ್ಳಿ ಗ್ರಾಮದಲ್ಲಿ ಏಳರಿಂದ ಎಂಟು ಬಾರಿ ಮನೆ ಕಳ್ಳತನ ಬೈಕ್ ಕಳ್ಳತನ ಹಸು ಕಳ್ಳತನ ಕುಂಠಯ್ಯನಪಾಳ್ಯ ಗ್ರಾಮದಲ್ಲಿ ಟ್ರಕ್ಟರ್ ಕಳ್ಳತನ ನಡೆದಿದೆ ಹಾಗೂ ಕಳೆದೆರಡು ದಿನಗಳ ಹಿಂದೆ ಕೆಂಚನಹಳ್ಳಿ ಗ್ರಾಮದಲ್ಲಿ ಪಟ್ಟಲದಮ್ಮ ಕೊಲ್ಲಾಪುರದಮ್ಮ ದೇವಾಲಯದ ಬಾಗಿಲು ಮುರಿದು ಹುಂಡಿ ಕಳ್ಳತನ ನಡೆದಿದೆ ಇದಲ್ಲದೆ

ಸಂತೆಮಾವತ್ತೂರು.ಮೋದೂರು.ಹೆಗ್ಗಡತಿಹಳ್ಳಿ ರಾಘವನಹೊಸೂರು ಗ್ರಾಮಗಳಲ್ಲಿ ರೈತರ ಬೋರ್ವೆಲ್ ಗಳಲ್ಲಿ ಕೇಬಲ್ ಕಳವು ಪ್ರಕರಣ ಹೆಚ್ಚಾಗಿದ್ದು ಈ ಬಗ್ಗೆ 112 ಗೆ ಕರೆ ಮಾಡಿ ನೇರವಾಗಿ ಠಾಣೆಯಲ್ಲಿ ದೂರು ನೀಡಿದರು ಸಹ ಇದುವರೆಗೆ ಪತ್ತೆಯಾಗಿಲ್ಲ ಠಾಣೆಯ ಎಸ್.ಐ ರವರು ಯಾವುದೆ ಗ್ರಾಮಗಳಿಗೆ ಬೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿಲ್ಲ ಸರಿಯಾದ ತನಿಖೆ ನಡೆಸಿ ರೈತರು ಕಳೆದುಕೊಂಡ ಯಾವ ವಸ್ತುಗಳನ್ನು ಪತ್ತೆಮಾಡಿಲ್ಲ ಆದ್ದರಿಂದ ರೈತರು ಕಳೆದುಕೊಂಡ ವಸ್ತುಗಳನ್ನು ಪತ್ತೆಮಾಡಿ ಕೊಡುವಂತೆ ಜಿಲ್ಲೆಯ ಎಸ್ಪಿ ರವರಿಗೆ ಮನವಿ ಮಾಡಿರುವ ವಾಟ್ಸಪ್ ಸಂದೇಶ ಇದೀಗ ವೈರಲ್ ಹಾಗಿದೆ ಇನ್ನಾದರು ಸಂಬಂಧ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಬೇಕಿದೆ @publicnewskunigal

About the Author

Publicnewskunigal

Administrator

View All Posts
Post Views: 1,608

Related

Post navigation

Previous: ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸಿ ಅಧ್ಯಕ್ಷ ಐ.ಎ.ವಿಶ್ವನಾಥ್!
Next: ಶಿಂಷಾನದಿಯಲ್ಲಿ ಮೃತ ದೇಹಕ್ಕಾಗಿ ಮುಂದುವರಿದ ಶೋಧ ಕಾರ್ಯ ಶಾಸಕ ಡಾ.ರಂಗನಾಥ್ ಭಾಗಿ!

Related Stories

IMG-20260304-WA0003
  • Daily news
  • KUNIGAL
  • MLA
  • State
  • TUMKUR

ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವು!

Publicnewskunigal March 4, 2026 0
VideoCapture_20260226-100309
  • CRIME
  • Daily news
  • KUNIGAL
  • POLICE
  • State
  • TUMKUR

ಚಿಕ್ಕ ಕೆರೆಯ ಬಳಿ ಭೀಕರ ರಸ್ತೆ ಅಪಘಾತ ಒರ್ವ ಮಹಿಳೆ ಸ್ಥಳದಲ್ಲೆ ಸಾವು!

Publicnewskunigal February 26, 2026 0
IMG-20260225-WA0001
  • CRIME
  • KUNIGAL
  • State
  • Temple
  • TUMKUR

ದಲಿತ ಮಹಿಳೆಗೆ ದೇಗುಲ ಪ್ರವೇಶಕ್ಕೆ ನಿರಾಕರಣೆ ಪ್ರಕರಣ ದಾಖಲು ಅರ್ಚಕನ ಬಂಧನ!

Publicnewskunigal February 25, 2026 0

Recent Posts

  • ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವು!
  • ಚಿಕ್ಕ ಕೆರೆಯ ಬಳಿ ಭೀಕರ ರಸ್ತೆ ಅಪಘಾತ ಒರ್ವ ಮಹಿಳೆ ಸ್ಥಳದಲ್ಲೆ ಸಾವು!
  • ದಲಿತ ಮಹಿಳೆಗೆ ದೇಗುಲ ಪ್ರವೇಶಕ್ಕೆ ನಿರಾಕರಣೆ ಪ್ರಕರಣ ದಾಖಲು ಅರ್ಚಕನ ಬಂಧನ!
  • ಸಾವಿರಾರು ಭಕ್ತರ ಸಮ್ಮುಖದಲ್ಲಿ ತಪೊ ಕ್ಷೇತ್ರ ಕಗ್ಗೆರೆಯ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಂಪನ್ನ!
  • ನವಜಾತ ಶಿಶುವನ್ನು ರಸ್ತೆ ಬದಿಯಲ್ಲಿ ಎಸೆದು ಹೊದ್ರ ಹೆತ್ತವರು?

Archives

  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022

Categories

  • Bangalore
  • Beseom
  • BMTC
  • CRIME
  • Daily news
  • DK SURESH
  • Doctor
  • Highcourt
  • KSRTC
  • KUNIGAL
  • Magadi
  • MLA
  • POLICE
  • Politics
  • Sports
  • SSLC
  • State
  • Temple
  • TUMKUR
  • ಅಪಘಾತ
  • ಅಪರಾಧ
  • ಅಭಿವೃದ್ದಿ
  • ಅರಣ್ಯ
  • ಕ್ರೈಂ
  • ದಲಿತ
  • ಬಿಜೆಪಿ
  • ಭ್ರಷ್ಟಾಚಾರ
  • ರಾಜಕೀಯ
  • ವಾಮಾಚಾರ

You May Have Missed

IMG-20260304-WA0003
  • Daily news
  • KUNIGAL
  • MLA
  • State
  • TUMKUR

ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವು!

Publicnewskunigal March 4, 2026 0
VideoCapture_20260226-100309
  • CRIME
  • Daily news
  • KUNIGAL
  • POLICE
  • State
  • TUMKUR

ಚಿಕ್ಕ ಕೆರೆಯ ಬಳಿ ಭೀಕರ ರಸ್ತೆ ಅಪಘಾತ ಒರ್ವ ಮಹಿಳೆ ಸ್ಥಳದಲ್ಲೆ ಸಾವು!

Publicnewskunigal February 26, 2026 0
IMG-20260225-WA0001
  • CRIME
  • KUNIGAL
  • State
  • Temple
  • TUMKUR

ದಲಿತ ಮಹಿಳೆಗೆ ದೇಗುಲ ಪ್ರವೇಶಕ್ಕೆ ನಿರಾಕರಣೆ ಪ್ರಕರಣ ದಾಖಲು ಅರ್ಚಕನ ಬಂಧನ!

Publicnewskunigal February 25, 2026 0
  • Daily news

ಸಾವಿರಾರು ಭಕ್ತರ ಸಮ್ಮುಖದಲ್ಲಿ ತಪೊ ಕ್ಷೇತ್ರ ಕಗ್ಗೆರೆಯ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಂಪನ್ನ!

Publicnewskunigal February 24, 2026 0
  • ಅಭಿವೃದ್ದಿ
Copyright © 2026 All rights reserved. | ReviewNews by AF themes.