ಕೆ.ಹೊನ್ನಮಾಚನಹಳ್ಳಿ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಎನ್.ಡಿ.ಎ ಅಭ್ಯಾರ್ಥಿ ಗೌರಮ್ಮ ಆಯ್ಕೆ!
ಕುಣಿಗಲ್ ತಾಲ್ಲೂಕಿನ ಅಮೃತೂರು ಹೊಬಳಿ ವ್ಯಾಪ್ತಿಯ ಕೆ.ಹೊನ್ನಮಾಚನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಶನಿವಾರ ನಡೆದ ಉಪಾಧ್ಯಕ್ಷರ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿ ಅಭ್ಯರ್ಥಿ ಗೌರಮ್ಮ ಏಳು ಮತಗಳನ್ನು ಪಡೆದು ಜಯಗಳಿಸಿದ್ದು.ಕಾಂಗ್ರೆಸ್ ಅಭ್ಯರ್ಥಿ ದಾಸೆಗೌಡ ಐದು ಮತಗಳನ್ನು ಪಡೆದು ಪರಾಜಿತಗೊಂಡಿದ್ದಾರೆ ಚುನಾವಣೆ ಅಧಿಕಾರಿಯಾಗಿ ತಹಶೀಲ್ದಾರ್ ರಶ್ಮಿ ಕಾರ್ಯನಿರ್ವಹಿಸಿದ್ದು ಜಯಗಳಿಸಿದ ಗೌರಮ್ಮ ರವರಿಗೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್ ಜಗದೀಶ್ ಅಭಿನಂದನೆ ಸಲ್ಲಿಸಿದ್ದಾರೆ ಈ ವೇಳೆ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಟಿ.ಟಿ ವೆಂಕಟಶ್,ಮುಖಂಡರಾದ ಕರೀಗೌಡ,ಹನುಮೇಗೌಡ,ಪುಟ್ಟಸ್ವಾಮಯ್ಯ,ಚನ್ನಭೈರೆಗೌಡ,ಜಗದೀಶ್,ಕರಿಯಪ್ಪ,ಹೇಮಂತ್,ಪುಟ್ಟರಾಮಯ್ಯ,ಸೆರಿದಂತೆ ಹಲವರು ಉಪಸ್ಥಿತರಿದ್ದರು @publicnewskunigal