ಗ್ರಾಮದಲ್ಲಿ ರಾಜಕೀಯ ಪ್ರತಿಷ್ಟೆ ವಿರೋಧದನಡುವೆ ರಸ್ತೆ ಬದಿಯಲ್ಲಿರುವ ಮರಕ್ಕೆ ಕೊಡಲಿ ಹಾಕಲು ಸಜ್ಜಾದ ಅರಣ್ಯ ಇಲಾಖೆ!

ಕುಣಿಗಲ್‌ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಹಿತ್ತಲಪುರ ಗ್ರಾಮದಲ್ಲಿ ರಾಜಕೀಯ ಒಣ ಪ್ರತಿಷ್ಟೆಗಾಗಿ ಹಲವು ವರ್ಷಗಳಿಂದ ಹಕ್ಕಿ ಪಕ್ಷಿಗಳಿಗೆ ಆದರವಾಗಿದ್ದ ಹಾಗೂ ಹಲವರಿಗೆ ನೆರಳಾಗಿದ್ದ ರಸ್ತೆಯ ಪಕ್ಕದಲ್ಲಿರುವ ಹತ್ತಿಯ ಮರವನ್ನು…

೬೫ ಕೊಟಿ ರೂಪಾಯಿ ವೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್‌! ಶಾಸಕ ಡಾ,ರಂಗನಾಥ್,

ಕುಣಿಗಲ್‌ ತಾಲ್ಲೂಕಿನ ತಾವರೆಕೆರೆ ಗ್ರಾಮದಲ್ಲಿ ಗುರುವಾರ ಶಾಸಕರ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಡಾ,ರಂಗನಾಥ್ ಸರ್ಕಾರದ ಯೋಜನೆಗಳನ್ನು ಬಡಜನರ ಮನೆಯ ಬಾಗಿಲಿಗೆ ತಲುಪಿಸುವ…

ಪಟ್ಟಣದ ಖಾಸಗಿ ಶಾಲೆಗಳ ಬಸ್ ಗಳನ್ನು ಜಂಟಿಯಾಗಿ ತಪಾಸಣೆ ನಡೆಸಿದ ಪೊಲೀಸರು ಮತ್ತು ಆರ್‌,ಟಿ,ಒ ಅಧಿಕಾರಿಗಳು!

ಕುಣಿಗಲ್‌ ಪಟ್ಟಣದ ಬಿ,ಜಿ,ಎಸ್‌ ಶಾಲೆಯ ಬಾಲಕನೊರ್ವ ಇತ್ತಿಚೆಗೆ ಶಾಲಾ ಬಸ್‌ ನಿಂದ ಕೆಳಗೆ ಬಿದ್ದು ಹಿನ್ನೆಲೆ ಬಸ್‌ ಯುವಕನ ಮೇಲೆ ಹರಿದು ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ…

ಕುಣಿಗಲ್‌ ಪಟ್ಟಣದಲ್ಲಿ ಸುರಿದ ಮಳೆಯ ಕಾರಣದಿಂದ ಜಲವೃತಗೊಂಡ ಖಾಸಗಿ ಬಸ್‌ ನಿಲ್ದಾಣ! ವಾಹನ ಸವಾರರ ಪರದಾಟ,

ಕುಣಿಗಲ್‌;-ಮಂಗಳವಾರ ಸಂಜೆ ಸುರಿದ ಮಳೆಯ ಕಾರಣದಿಂದಾಗಿ ಕುಣಿಗಲ್‌ ಪಟ್ಟಣದ ಖಾಸಗಿ ಬಸ್‌ ನಿಲ್ದಾಣ ಕೆರೆಯಂತೆ ಕಾಣುತಿತ್ತು ಇನ್ನೂ ಕೆ.ಎಸ್.ಆರ್.ಟಿ.ಸಿ ಬಸ್‌ ನಿಲ್ದಾಣದ ಕಡೆಗೆ ಇದೆ ರಸ್ತೆಯಲ್ಲಿ ತೇರಳುವ…

ಕುಣಿಗಲ್ ತಲುಪಿದ, “ಸೌಜನ್ಯ” ಪ್ರಕರಣವನ್ನು ಮರು ತನಿಖೆಗೆ ಒತ್ತಾಯಿಸಿ ಕೆ,ಆರ್,ಎಸ್, ಪಕ್ಷದ ವತಿಯಿಂದ ನಡೆಯುತ್ತಿರುವ ಪಾದಯಾತ್ರೆ!

ಕುಣಿಗಲ್;-ಸೌಜನ್ಯ ಪ್ರಕರಣ ಮರುತನಿಖೆಗೆ ಒತ್ತಾಯಿಸಿ ಕೆ,ಆರ್,ಎಸ್ ಪಕ್ಷದ ವತಿಯಿಂದ ಅಮ್ಮಿಕೋಳ್ಳಲಾಗಿರುವ ಪಾದಯಾತ್ರೆ ಮಂಗಳವಾರ ಕುಣಿಗಲ್ ಪಟ್ಟಣ ತಲುಪಿದೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಬೆಳ್ತಂಗಡಿಯ ಸೌಜನ್ಯ ಪ್ರಕರಣವನ್ನು ಮರು…

ಲಕ್ಷಂತರ ರೂಪಾಯಿ ಮೌಲ್ಯದ ಔಷದಿ ಮಾತ್ರೆಗಳನ್ನು ಎಸೆದು ಹೊದ ಕಿಡಿಗೇಡಿಗಳು!

ಕುಣಿಗಲ್ ತಾಲ್ಲೂಕಿನ ಟಿ,ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಪ್ಪಸಂದ್ರ ಗ್ರಾಮದ ಸರ್ಕಾರಿ ಭೂಮಿಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಔಷದಿ ಮತ್ತು ಮಾತ್ರೆಗಳನ್ನು ಕಿಡಿಗೇಡಿಗಳು ತಂದು ಎಸೆದಿರುವ…

ತೋಟಗಾರಿಕೆ ಇಲಾಖೆ ವತಿಯಿಂದ ಸಹಾಯಧನಕ್ಕೆ ರೈತರಿಂದ ಅರ್ಜಿ ಆಹ್ವಾನ!

ಕುಣಿಗಲ್‌ ;-ತೋಟಗಾರಿಕೆ ಇಲಾಖೆ ವತಿಯಿಂದ 2023 – 24 ನೇ ಸಾಲಿನ ತೋಟಗಾರಿಕೆ ಪ್ರದೇಶ ವಿಸ್ತರಣೆ ಯೊಜನೆಯಡಿ ರೋಗ ಮತ್ತು ಕೀಟ ನಿರ್ವಹಣೆ,ಮಾವು ಮತ್ತು ತೆಂಗು ಪುನಶ್ಚೇತನ,ಜೆನುಸಾಕಣಿಕೆ…

ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದನ ಸಮಾರಂಭ!

ಪಟ್ಟಣದ ರಮ್ಯಶ್ರೀ ಪಾರ್ಟಿ ಹಾಲ್ ನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಸಕರಿಗೆ ಅಭಿನಂದನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕುಣಿಗಲ್ ಪಟ್ಟಣದಲ್ಲಿ ಬುಧವಾರ…

ಪ್ರಗತಿ ಪರಿಶೀಲನ ಸಭೆಯಲ್ಲಿ ಪಿಡಿಒಗಳಿಗೆ ತರಾಟೆ ತೆಗೆದುಕೊಂಡ ಜಿ,ಪಂ ಉಪ ಕಾರ್ಯದರ್ಶಿ

ಕುಣಿಗಲ್ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಮಧ್ಯಾಹ್ನ ತುಮಕೂರು ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಹಾಗೂ ತಾಲ್ಲೂಕು ಪಂಚಾಯತ್ ನ ಆಡಳಿತ ಅಧಿಕಾರಿ ನರಸಿಂಹಮೂರ್ತಿ ಯವರ…

ಪಟ್ಟಣದಲ್ಲಿ ಹಾಡಹಗಲೆ ಲಾಂಗು ಮಚ್ಚು ಜಳಪಿಸಿದ ಕೀಡಿಗೆಡಿಗಳ ಬಂಧಿಸುವಲ್ಲಿ ಪೊಲೀಸರು ಯಶಸ್ವಿ!

ಕುಣಿಗಲ್ ;- ಪಟ್ಟಣದಲ್ಲಿ ಹಾಡಹಗಲೆ ಲಾಂಗು ಮಚ್ಚು ಜಳಪಿಸಿದ ಕೀಡಿಗೆಡಿಗಳ ಬಂಧಿಸುವಲ್ಲಿ ಪೊಲೀಸರು ಯಶಸ್ವಿ! ಇತ್ತೀಚೆಗೆ ಕುಣಿಗಲ್ ಪಟ್ಟಣದಲ್ಲಿ ಹಾಡಹಗಲೆ ಲಾಂಗು ಮಚ್ಚು ಹಿಡಿದು ರಸ್ತೆಯಲ್ಲಿ ವ್ಯಕ್ತಿಯೋರ್ವನ…