Skip to content
July 21, 2026
  • ಅಭಿವೃದ್ದಿ

KUNIGAL NEWS

Primary Menu
  • ಅಭಿವೃದ್ದಿ
Light/Dark Button
Watch Video
  • Home
  • 2025
  • August
  • ತಾ,ಪಂ ಕಾರ್ಯನಿರ್ವಹಣ ಅಧಿಕಾರಿಯಾಗಿ ವಸಂತ್ ಕುಮಾರ್ ಅಧಿಕಾರ ಸ್ವೀಕಾರ!
  • Daily news
  • KUNIGAL
  • State
  • TUMKUR

ತಾ,ಪಂ ಕಾರ್ಯನಿರ್ವಹಣ ಅಧಿಕಾರಿಯಾಗಿ ವಸಂತ್ ಕುಮಾರ್ ಅಧಿಕಾರ ಸ್ವೀಕಾರ!

Publicnewskunigal August 20, 2025 (Last updated: August 20, 2025) 1 minute read
IMG-20250819-WA0012
Spread the love

ತಾಲ್ಲೂಕು ಪಂಚಾಯಿತಿ ನೂತನ ಕಾರ್ಯನಿರ್ವಹಣ ಅಧಿಕಾರಿಯಾಗಿ ವಸಂತ್ ಕುಮಾರ್ ಅಧಿಕಾರ ಸ್ವೀಕಾರ!

ಕುಣಿಗಲ್ ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಸೋಮವಾರ ನೂತನ ಕಾರ್ಯನಿರ್ವಾಹಣಾ ಅಧಿಕಾರಿಯಾಗಿ ವಸಂತ ಕುಮಾರ್ ಹೆಚ್,ವಿ ರವರು ಅಧಿಕಾರ ಸ್ವೀಕರಿಸಿದರು ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಎಸ್,ನಾರಾಯಣ್ ರವರು ವರ್ಗವಣೆಗೊಂಡು ತೆರವಾಗಿದ್ದ ಸ್ಥಳಕ್ಕೆ ವಸಂತ್ ಕುಮಾರ್ ರವರನ್ನು ರಾಜ್ಯ ಸರ್ಕಾರ ನೇಮಿಸಿ ಆದೇಶಿಸಿದ ಹಿನ್ನೆಲೆಯಲ್ಲಿ ಸೋಮವಾರ ಅಧಿಕಾರ ವಹಿಸಿಕೊಂಡ ಅವರಿಗೆ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಕಾಂತರಾಜು ಹೂ ಗುಚ್ಚ ನೀಡಿ ಸ್ವಾಗತಿಸಿದರು ಈ ವೇಳೆ ಪಿಡಿಒಗಳಾದ ಚಂದ್ರಹಾಸ್,ಮಧುಸೂದನ್, ನಾರಾಯಣ್,ವಾಸು, ನರಸಿಂಹಮೂರ್ತಿ,ವತ್ಸಲ,ಸರಿತಾ,ದಿಲೀಪ್,ರಾಜಣ್ಣ, ಸೇರಿದಂತೆ ಕಚೇರಿಯ ಸಿಬ್ಬಂದಿವರ್ಗ ಈ ವೇಳೆ ಉಪಸ್ಥಿತರಿದ್ದರು @publicnewskunigal

About the Author

Publicnewskunigal

Administrator

View All Posts
Post Views: 422

Related

Post navigation

Previous: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಐವತ್ತು ಸಾವಿರ ಲಡ್ಡು ವಿತರಣೆ!
Next: ಡಿ,ದೇವರಾಜ ಅರಸು ರವರಿಗೆ ಸರಿ ಸಮನಾದ ರಾಜಕಾರಣಿ ಕರ್ನಾಟಕ ರಾಜ್ಯದಲ್ಲಿ ಮತ್ತೊಬ್ಬರಿಲ್ಲ ಚಿಂತಕ ಜಿ,ಕೆ ನಾಗಣ್ಣ!

Related Stories

IMG-20260720-WA0003
  • Daily news
  • KUNIGAL
  • State
  • TUMKUR

ಯಡಿಯೂರಿನಲ್ಲಿ ಕಲಾ ನಿರಂಜನ ಸೇವಾ ಟ್ರಸ್ಟ್ ಉದ್ಘಾಟನೆ!

Publicnewskunigal July 21, 2026 0
IMG-20260720-WA0020
  • CRIME
  • KUNIGAL
  • POLICE
  • TUMKUR

ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ ಇಬ್ಬರು ಸ್ಥಳದಲ್ಲಿ ಸಾವು!

Publicnewskunigal July 20, 2026 0
VideoCapture_20260713-202724
  • KUNIGAL
  • MLA
  • POLICE
  • TUMKUR

ಪಟ್ಟಣದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊಗುತ್ತಿದ್ದ ವಿದ್ಯಾರ್ಥಿನಿಯರಿಗೆ ಆಟೋ ಡಿಕ್ಕಿಯಾಗಿ ಗಾಯ ಆಸ್ಪತ್ರೆಗೆ ದಾಖಲು!

Publicnewskunigal July 13, 2026 0

Recent Posts

  • ಯಡಿಯೂರಿನಲ್ಲಿ ಕಲಾ ನಿರಂಜನ ಸೇವಾ ಟ್ರಸ್ಟ್ ಉದ್ಘಾಟನೆ!
  • ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ ಇಬ್ಬರು ಸ್ಥಳದಲ್ಲಿ ಸಾವು!
  • ಪಟ್ಟಣದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊಗುತ್ತಿದ್ದ ವಿದ್ಯಾರ್ಥಿನಿಯರಿಗೆ ಆಟೋ ಡಿಕ್ಕಿಯಾಗಿ ಗಾಯ ಆಸ್ಪತ್ರೆಗೆ ದಾಖಲು!
  • ರಾಗಿ ಬೆಳೆಗೆ ಕಡ್ಡಾಯವಾಗಿ ವಿಮೆ ಮಾಡಿಸುವಂತೆ ರೈತರಿಗೆ ಸಹಾಯಕ ಕೃಷಿ ನಿರ್ದೇಶಕರ ಮನವಿ!
  • ಕರ್ತವ್ಯಕ್ಕೆ ತೆರಳುತಿದ್ದ ವೇಳೆ ರಸ್ತೆ ಅಪಘಾತ ಗ್ರಾಮ ಆಡಳಿತ ಅಧಿಕಾರಿ ಸಾವು!

Archives

  • July 2026
  • June 2026
  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022

Categories

  • Bangalore
  • Beseom
  • BMTC
  • CRIME
  • Daily news
  • DCM
  • DK SURESH
  • Doctor
  • Farmers
  • FOREST
  • Highcourt
  • KSRTC
  • KUNIGAL
  • Magadi
  • MLA
  • POLICE
  • Politics
  • Sports
  • SSLC
  • State
  • Temple
  • TUMKUR
  • ಅಪಘಾತ
  • ಅಪರಾಧ
  • ಅಭಿವೃದ್ದಿ
  • ಅರಣ್ಯ
  • ಕ್ರೈಂ
  • ದಲಿತ
  • ಬಿಜೆಪಿ
  • ಭ್ರಷ್ಟಾಚಾರ
  • ರಾಜಕೀಯ
  • ವಾಮಾಚಾರ

You May Have Missed

IMG-20260720-WA0003
  • Daily news
  • KUNIGAL
  • State
  • TUMKUR

ಯಡಿಯೂರಿನಲ್ಲಿ ಕಲಾ ನಿರಂಜನ ಸೇವಾ ಟ್ರಸ್ಟ್ ಉದ್ಘಾಟನೆ!

Publicnewskunigal July 21, 2026 0
IMG-20260720-WA0020
  • CRIME
  • KUNIGAL
  • POLICE
  • TUMKUR

ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ ಇಬ್ಬರು ಸ್ಥಳದಲ್ಲಿ ಸಾವು!

Publicnewskunigal July 20, 2026 0
VideoCapture_20260713-202724
  • KUNIGAL
  • MLA
  • POLICE
  • TUMKUR

ಪಟ್ಟಣದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊಗುತ್ತಿದ್ದ ವಿದ್ಯಾರ್ಥಿನಿಯರಿಗೆ ಆಟೋ ಡಿಕ್ಕಿಯಾಗಿ ಗಾಯ ಆಸ್ಪತ್ರೆಗೆ ದಾಖಲು!

Publicnewskunigal July 13, 2026 0
20230611_133111
  • Farmers
  • KUNIGAL
  • State
  • TUMKUR

ರಾಗಿ ಬೆಳೆಗೆ ಕಡ್ಡಾಯವಾಗಿ ವಿಮೆ ಮಾಡಿಸುವಂತೆ ರೈತರಿಗೆ ಸಹಾಯಕ ಕೃಷಿ ನಿರ್ದೇಶಕರ ಮನವಿ!

Publicnewskunigal July 10, 2026 0
  • ಅಭಿವೃದ್ದಿ
Copyright © 2026 All rights reserved. | ReviewNews by AF themes.