Skip to content
July 21, 2026
  • ಅಭಿವೃದ್ದಿ

KUNIGAL NEWS

Primary Menu
  • ಅಭಿವೃದ್ದಿ
Light/Dark Button
Watch Video
  • Home
  • 2025
  • August
  • ಸಚಿವ ಸಂಪುಟಕ್ಕೆ ಕೆ,ಎನ್ ರಾಜಣ್ಣ ರವರನ್ನು ಮರು ನೇಮಿಸಿಕೊಳ್ಳುವಂತೆ ಶಿವಣ್ಣ ಒತ್ತಾಯ!
  • Daily news
  • KUNIGAL
  • Politics
  • State
  • TUMKUR

ಸಚಿವ ಸಂಪುಟಕ್ಕೆ ಕೆ,ಎನ್ ರಾಜಣ್ಣ ರವರನ್ನು ಮರು ನೇಮಿಸಿಕೊಳ್ಳುವಂತೆ ಶಿವಣ್ಣ ಒತ್ತಾಯ!

Publicnewskunigal August 12, 2025 (Last updated: August 12, 2025) 1 minute read
IMG-20250812-WA0004
Spread the love

ಸಚಿವ ಸಂಪುಟಕ್ಕೆ ಮಾಜಿ ಸಹಕಾರ ಸಚಿವ ಕೆ,ಎನ್ ರಾಜಣ್ಣ ರವರನ್ನು ಮರು ನೇಮಿಸಿಕೊಳ್ಳುವಂತೆ ಶಿವಣ್ಣ ಒತ್ತಾಯ!

ಕುಣಿಗಲ್ ಪಟ್ಟಣದ ವ್ಯವಸಾಯೋತ್ಪನ್ನ ಸಹಕಾರ ಸಂಘದ ಕಚೇರಿಯಲ್ಲಿ ಮಂಗಳವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವ್ಯವಸಾಯ ಉತ್ಪನ್ನ ಸಹಕಾರ ಸಂಘದ ತಾಲೂಕು ಅಧ್ಯಕ್ಷ ಶಿವಣ್ಣ ಮಾತನಾಡಿ ಸಚಿವ ಸಂಸ್ಥಾನದಿಂದ ಕೆ.ಎನ್ ರಾಜಣ್ಣ ರವರನ್ನು ವಜಾಗೊಳಿಸಿರುವುದು ಖಂಡನೀಯ ಕಾಂಗ್ರೆಸ್ ಹೈಕಮಾಂಡ್ ಹಾಗು ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈ ಬಿಟ್ಟು ಅವರನ್ನು ಕೂಡಲೆ ಸಚಿವ ಸಂಪುಟಕ್ಕೆ ಮರು ನೇಮಿಸಿಕೊಳ್ಳಬೇಕು ಕೆ.ಎನ್ ರಾಜಣ್ಣ ನವರ ವಿರುದ್ದ ರಾಜಕೀಯ ಪಿತೂರಿ ನಡೆಸಿ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಸಲಾಗಿದೆ ಅರಿಂದ ನಾಯ ಕೆ.ಎನ್ ರಾಜಣ್ಣ ರವರು ಜಾತ್ಯತೀತ ರಾಜಕಾರಣಿ ಸಹಕಾರಿ ಕ್ಷೇತ್ರಕ್ಕೆ ಅಪಾರವಾದಂತಹ ಕೊಡುಗೆ ನೀಡಿದ್ದು ಅವರ ಮನೆಯ ಬಾಗಿಲಿಗೆ ಹೋದಂತಹ ಪ್ರತಿಯೊಬ್ಬರಿಗೂ ಪಕ್ಷತೀತವಾಗಿ ಸಹಾಯ ಮಾಡಿದ್ದಾರೆ ಸಜ್ಜನ ರಾಜಕಾರಣಿ ಅಹಿಂದ ನಾಯಕ ಕೆ.ಎನ್ ರಾಜಣ್ಣ ರವರ ವಿರುದ್ಧ ರಾಜಕೀಯ ಪಿತೂರಿಯನ್ನು ಖಂಡಿಸುವುದಾಗಿ ಹಾಗೂ ತುಮಕೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಪಕ್ಷತೀತವಾಗಿ ಬೆಂಬಲ ನೀಡಲಿದೆವೆ ನಾವು ಬೇರೆ ಬೇರೆ ಪಕ್ಷವಾದರೂ ಸಹ ರಾಜಕೀಯ ಬದಿಗೊತ್ತಿ ಕೆ.ಎನ್.ಆರ್ ರವರಿಗೆ ಬೆಂಬಲ ನೀಡುವುದಾಗಿ ಶಿವಣ್ಣ ತಿಳಿಸಿದ್ದಾರೆ ಈ ವೇಳೆ ನಿರ್ದೇಶಕರಾದ ರಂಗಸ್ವಾಮಿ ತರೀಕೆರೆ ಪ್ರಕಾಶ್ ಉಪಸ್ಥಿತರಿದ್ದರು @publicnewskunigal

About the Author

Publicnewskunigal

Administrator

View All Posts
Post Views: 549

Related

Post navigation

Previous: ಅಕ್ರಮವಾಗಿ ಕಲ್ಲು ಗಣಿಗಾರಿಕೆ ಆರೋಪ ಕಲ್ಲು ಸಾಗಿಸುತ್ತಿದ್ದ ಲಾರಿ ವಶಕ್ಕೆ ಪಡೆದ ಪೊಲೀಸರು!
Next: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಐವತ್ತು ಸಾವಿರ ಲಡ್ಡು ವಿತರಣೆ!

Related Stories

IMG-20260720-WA0003
  • Daily news
  • KUNIGAL
  • State
  • TUMKUR

ಯಡಿಯೂರಿನಲ್ಲಿ ಕಲಾ ನಿರಂಜನ ಸೇವಾ ಟ್ರಸ್ಟ್ ಉದ್ಘಾಟನೆ!

Publicnewskunigal July 21, 2026 0
IMG-20260720-WA0020
  • CRIME
  • KUNIGAL
  • POLICE
  • TUMKUR

ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ ಇಬ್ಬರು ಸ್ಥಳದಲ್ಲಿ ಸಾವು!

Publicnewskunigal July 20, 2026 0
VideoCapture_20260713-202724
  • KUNIGAL
  • MLA
  • POLICE
  • TUMKUR

ಪಟ್ಟಣದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊಗುತ್ತಿದ್ದ ವಿದ್ಯಾರ್ಥಿನಿಯರಿಗೆ ಆಟೋ ಡಿಕ್ಕಿಯಾಗಿ ಗಾಯ ಆಸ್ಪತ್ರೆಗೆ ದಾಖಲು!

Publicnewskunigal July 13, 2026 0

Recent Posts

  • ಯಡಿಯೂರಿನಲ್ಲಿ ಕಲಾ ನಿರಂಜನ ಸೇವಾ ಟ್ರಸ್ಟ್ ಉದ್ಘಾಟನೆ!
  • ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ ಇಬ್ಬರು ಸ್ಥಳದಲ್ಲಿ ಸಾವು!
  • ಪಟ್ಟಣದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊಗುತ್ತಿದ್ದ ವಿದ್ಯಾರ್ಥಿನಿಯರಿಗೆ ಆಟೋ ಡಿಕ್ಕಿಯಾಗಿ ಗಾಯ ಆಸ್ಪತ್ರೆಗೆ ದಾಖಲು!
  • ರಾಗಿ ಬೆಳೆಗೆ ಕಡ್ಡಾಯವಾಗಿ ವಿಮೆ ಮಾಡಿಸುವಂತೆ ರೈತರಿಗೆ ಸಹಾಯಕ ಕೃಷಿ ನಿರ್ದೇಶಕರ ಮನವಿ!
  • ಕರ್ತವ್ಯಕ್ಕೆ ತೆರಳುತಿದ್ದ ವೇಳೆ ರಸ್ತೆ ಅಪಘಾತ ಗ್ರಾಮ ಆಡಳಿತ ಅಧಿಕಾರಿ ಸಾವು!

Archives

  • July 2026
  • June 2026
  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022

Categories

  • Bangalore
  • Beseom
  • BMTC
  • CRIME
  • Daily news
  • DCM
  • DK SURESH
  • Doctor
  • Farmers
  • FOREST
  • Highcourt
  • KSRTC
  • KUNIGAL
  • Magadi
  • MLA
  • POLICE
  • Politics
  • Sports
  • SSLC
  • State
  • Temple
  • TUMKUR
  • ಅಪಘಾತ
  • ಅಪರಾಧ
  • ಅಭಿವೃದ್ದಿ
  • ಅರಣ್ಯ
  • ಕ್ರೈಂ
  • ದಲಿತ
  • ಬಿಜೆಪಿ
  • ಭ್ರಷ್ಟಾಚಾರ
  • ರಾಜಕೀಯ
  • ವಾಮಾಚಾರ

You May Have Missed

IMG-20260720-WA0003
  • Daily news
  • KUNIGAL
  • State
  • TUMKUR

ಯಡಿಯೂರಿನಲ್ಲಿ ಕಲಾ ನಿರಂಜನ ಸೇವಾ ಟ್ರಸ್ಟ್ ಉದ್ಘಾಟನೆ!

Publicnewskunigal July 21, 2026 0
IMG-20260720-WA0020
  • CRIME
  • KUNIGAL
  • POLICE
  • TUMKUR

ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ ಇಬ್ಬರು ಸ್ಥಳದಲ್ಲಿ ಸಾವು!

Publicnewskunigal July 20, 2026 0
VideoCapture_20260713-202724
  • KUNIGAL
  • MLA
  • POLICE
  • TUMKUR

ಪಟ್ಟಣದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊಗುತ್ತಿದ್ದ ವಿದ್ಯಾರ್ಥಿನಿಯರಿಗೆ ಆಟೋ ಡಿಕ್ಕಿಯಾಗಿ ಗಾಯ ಆಸ್ಪತ್ರೆಗೆ ದಾಖಲು!

Publicnewskunigal July 13, 2026 0
20230611_133111
  • Farmers
  • KUNIGAL
  • State
  • TUMKUR

ರಾಗಿ ಬೆಳೆಗೆ ಕಡ್ಡಾಯವಾಗಿ ವಿಮೆ ಮಾಡಿಸುವಂತೆ ರೈತರಿಗೆ ಸಹಾಯಕ ಕೃಷಿ ನಿರ್ದೇಶಕರ ಮನವಿ!

Publicnewskunigal July 10, 2026 0
  • ಅಭಿವೃದ್ದಿ
Copyright © 2026 All rights reserved. | ReviewNews by AF themes.