ಮೀಟರ್ ಬಡ್ಡಿ ಕಿರುಕುಳ ಆರೋಪ ಹರಿಕಥೆ ದಾಸಪ್ಪ ನೇಣಿಗೆ ಶರಣು ಸ್ಥಳಕ್ಕೆ ಕುಣಿಗಲ್ ಪೊಲೀಸರ ಬೇಟಿ!
ಕುಣಿಗಲ್ ತಾಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಮಳಲವಾಡಿ ಗೋಲ್ಲರಹಟ್ಟಿ ಗ್ರಾಮದ ಹರಿಕಥೆ ದಾಸರಾಗಿ ಕೆಲಸ ಮಾಡುತ್ತಿದ್ದ ಚಿಕ್ಕಣ್ಣ (38) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ ದೊಡ್ಡಮಳಲವಾಡಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ SDMC ಅಧ್ಯಕ್ಷೆ ಮಮತ ರವರಿಂದ ಮೂರು ಲಕ್ಷ ಸಾಲಮಾಡಿದ್ದ ಚಿಕ್ಕಣ್ಣ ಹತ್ತ ರಿಂದ ಮೂವತ್ತು ಪರ್ಸೆಂಟ್ ಬಡ್ಡಿ ಕಟ್ಟಿದ್ದರು ಸಹ ಹತ್ತು ಲಕ್ಷಕ್ಕೆ ಚೆಕ್ಕು ಹಾಕುವುದಾಗಿ ಬೇದರಿಕೆ ಮತ್ತೊರ್ವ ಮಹಿಳೆ ಜಯರತ್ನಮ್ಮ ಎಂಬುದರದ ಎರಡು ಲಕ್ಷ ಸಾಲ ಪಡೆದಿರುವುದಿದ್ದು ಕಾರಿನ ದಾಖಲೆ ಮತ್ತು ಖಾಲಿ ಚೆಕ್ಕು ಪಡೆದು ಹೆಚ್ಚಿನ ಹಣಕ್ಕೆ ಬೇಡಿಕೆ ಹದಿನೈದು ದಿನಕ್ಕೆ ಇಪ್ಪತ್ತು ಸಾವಿರ ಕೊಡುವಂತೆ ಒತ್ತಾಯ ಮಾಡುತ್ತಿದ್ದರು ಮೂರು ವರ್ಷ ಹಣ ಕೊಟ್ಟರು ಹಣ ತಿರಿಲ್ಲ ಎಂದು ಕಿರುಕುಳ ನೀಡುತ್ತಿರುವ ಬಗ್ಗೆ ವಾಟ್ಸಪ್ ಸಂದೇಶದಲ್ಲಿ ಉಲ್ಲೇಖಿಸಿ ನನ್ನ ಸಾವಿಗೆ ಇವರೆ ಕಾರಣ ಎಂದು ಸಂಬಂಧಿಕರು ಮತ್ತು ಸ್ನೇಹಿತರಿಗೆ ವಾಟ್ಸಪ್ ನಲ್ಲಿ ಸಂದೇಶ ಕಳುಹಿಸಿ ಶನಿವಾರ ಮನೆಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ ಘಟನೆ ಸ್ಥಳಕ್ಕೆ ಕುಣಿಗಲ್ ಠಾಣೆಯ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ @publicnewskunigal