Skip to content
June 6, 2026
  • ಅಭಿವೃದ್ದಿ

KUNIGAL NEWS

Primary Menu
  • ಅಭಿವೃದ್ದಿ
Light/Dark Button
Watch Video
  • Home
  • 2025
  • October
  • ಸಾಹಿತ್ಯಶ್ರೀ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಡಾ.ಬಿ.ಯು ಸುಮಾ ಆಯ್ಕೆ!
  • Daily news
  • Politics
  • State
  • TUMKUR

ಸಾಹಿತ್ಯಶ್ರೀ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಡಾ.ಬಿ.ಯು ಸುಮಾ ಆಯ್ಕೆ!

Publicnewskunigal October 10, 2025 (Last updated: October 10, 2025) 1 minute read
VideoCapture_20251010-113055
Spread the love

ಕನ್ನಡ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಮಾಡುವ 2024ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಡಾ.ಬಿ.ಯು.ಸುಮಾ ಆಯ್ಕೆಯಾಗಿದ್ದಾರೆ!

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಭೂಪಸಂದ್ರ ಗ್ರಾಮದವರಾದ ಡಾ.ಬಿ.ಯು.ಸುಮಾ ಪ್ರಸ್ತುತ ಬೆಂಗಳೂರು ಕೆಂಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2024ರಲ್ಲಿ ಸರ್ಕಾರ ಇವರನ್ನು ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ.ಕನ್ನಡ ಸಾಹಿತ್ಯ ಅಕಾಡೆಮಿ 2024ನೇ ಸಾಲಿಗೆ ಡಾ.ಬಿ.ಯು.ಸುಮಾ ಅವರಿಗೆ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಪ್ರಕಟಿಸಿದೆ.ವಿಮರ್ಶಕರು ಹಾಗೂ ಸಾಂಸ್ಕೃತಿಕ ಚಿಂತಕರಾಗಿರುವ ಡಾ.ಬಿ.ಯು.ಸುಮಾ ಅವರು ಲಿಂಗವ್ಯವಸ್ಥೆ, ತತ್ವಶಾಸ್ತ್ರ, ಒಳಗೊಳ್ಳುವಿಕೆಯ ಚಿಂತನೆ ಮತ್ತು ಚಳವಳಿ, ಆಧುನಿಕ ಸಮಾಜೋ- ಸಾಂಸ್ಕೃತಿಕ ಚಿಂತನೆಗಳ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ಡಾ.ಬಿ.ಆರ್ ಅಬೇಡ್ಕರ್ ವರ್ತಮಾನದೊಂದಿಗೆ ಮಾತುಕತೆ, ಸಂತೆಯೊಳಗೊಂದು ಮನೆ, ಕಣ್ಣೊಳಗಣ ಕಟ್ಟಿಗೆ ಇತ್ಯಾದಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ, ನೋಮ್ ಚಾಮ್ ಸ್ಕಿ- ಮನುಕುಲದ ಮಾತುಗಾರ, ಹೇರಾಮ್-ಭಾರತದ ಆತ್ಮಛೇದ ಕಥನ, ತಲಪರಿಗೆ-ತಳಸ್ತರದ ಸಾಂಸ್ಕೃತಿಕ ಲೋಕಕ್ಕೊಂದು ಪಯಣ, ಅಂಗದಲ್ಲಿ ಅಗಮ್ಯ-ಮಹಿಳೆ ಬದುಕು ಮತ್ತು ಚಿಂತನೆ ಇತ್ಯಾದಿ ಪುಸ್ತಕಗಳನ್ನು ಸಂಪಾದಿಸಿದ್ದಾರೆ.ಹಲವು ವರ್ಷಗಳ ಸಾಹಿತ್ಯಕೃಷಿಗೆ ಸಲ್ಲಿಸಿದ ಸೇವೆಗೆ ಡಾ.ಬಿ.ಯು.ಸುಮಾ ಅವರು ಹಲವಾರು ಪ್ರಶಸ್ತಿಗಳಿಗೆ ಭಾಜರಾಗಿದ್ದಾರೆ‌,

About the Author

Publicnewskunigal

Administrator

View All Posts
Post Views: 188

Related

Post navigation

Previous: ಪಟ್ಟಣದಲ್ಲಿ ಮಿತಿ ಮೀರಿದ ಬೀದಿ ನಾಯಿಗಳ ಹಾವಳಿ ಕ್ರಮ ಕೈಗೊಳ್ಳುವಲ್ಲಿ ಪುರಸಭೆ ವಿಫಲ!
Next: ನ್ಯಾಯಲಯದ ಆದೇಶ ಹಿನ್ನೆಲೆ ವಾರಸುದಾರರಿಲ್ಲದ ವಿವಿಧ ಮಾದರಿಯ ವಾಹನಗಳ ಬಹಿರಂಗ ಹರಾಜು!

Related Stories

Screenshot_20240516-182827_Video Maker
  • CRIME
  • KUNIGAL
  • POLICE
  • TUMKUR

ಆನ್ಲೈನ್ ಗೇಮಿಂಗ್ ಚಟಕ್ಕೆ ಬಿದ್ದ ಯುವಕನಿಂದ ಸರಗಳ್ಳತನ ಆರೋಪಿಯ ಬಂಧನ!

Publicnewskunigal May 27, 2026 0
FB_IMG_1779536483556
  • KUNIGAL
  • MLA
  • State
  • TUMKUR

ಮಳೆಗಾಗಿ ಯಡಿಯೂರು ಶ್ರೀ ಸಿದ್ದಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಡಾ.ರಂಗನಾಥ್!

Publicnewskunigal May 23, 2026 0
IMG-20260519-WA0008
  • DCM
  • KUNIGAL
  • MLA
  • State
  • TUMKUR

ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ DCM ಡಿ.ಕೆ ಶಿವಕುಮಾರ್!

Publicnewskunigal May 19, 2026 0

Recent Posts

  • ಆನ್ಲೈನ್ ಗೇಮಿಂಗ್ ಚಟಕ್ಕೆ ಬಿದ್ದ ಯುವಕನಿಂದ ಸರಗಳ್ಳತನ ಆರೋಪಿಯ ಬಂಧನ!
  • ಮಳೆಗಾಗಿ ಯಡಿಯೂರು ಶ್ರೀ ಸಿದ್ದಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಡಾ.ರಂಗನಾಥ್!
  • ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ DCM ಡಿ.ಕೆ ಶಿವಕುಮಾರ್!
  • ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೀಕರ ರಸ್ತೆ ಅಪಘಾತ ತಾಯಿ, ಮಗಳು ಸ್ಥಳದಲ್ಲಿ ಸಾವು!
  • ವಾಹನ ತಪಾಸಣೆಯ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೊಗಿ ಕೆಳಗೆ ಬಿದ್ದ ಬೈಕ್ ಸವಾರ ಕರ್ತವ್ಯ ನಿರತ ಪಿಎಸ್ಐ ಮೇಲೆ ಹಲ್ಲೆಗೆ ಯತ್ನ!

Archives

  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022

Categories

  • Bangalore
  • Beseom
  • BMTC
  • CRIME
  • Daily news
  • DCM
  • DK SURESH
  • Doctor
  • Highcourt
  • KSRTC
  • KUNIGAL
  • Magadi
  • MLA
  • POLICE
  • Politics
  • Sports
  • SSLC
  • State
  • Temple
  • TUMKUR
  • ಅಪಘಾತ
  • ಅಪರಾಧ
  • ಅಭಿವೃದ್ದಿ
  • ಅರಣ್ಯ
  • ಕ್ರೈಂ
  • ದಲಿತ
  • ಬಿಜೆಪಿ
  • ಭ್ರಷ್ಟಾಚಾರ
  • ರಾಜಕೀಯ
  • ವಾಮಾಚಾರ

You May Have Missed

Screenshot_20240516-182827_Video Maker
  • CRIME
  • KUNIGAL
  • POLICE
  • TUMKUR

ಆನ್ಲೈನ್ ಗೇಮಿಂಗ್ ಚಟಕ್ಕೆ ಬಿದ್ದ ಯುವಕನಿಂದ ಸರಗಳ್ಳತನ ಆರೋಪಿಯ ಬಂಧನ!

Publicnewskunigal May 27, 2026 0
FB_IMG_1779536483556
  • KUNIGAL
  • MLA
  • State
  • TUMKUR

ಮಳೆಗಾಗಿ ಯಡಿಯೂರು ಶ್ರೀ ಸಿದ್ದಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಡಾ.ರಂಗನಾಥ್!

Publicnewskunigal May 23, 2026 0
IMG-20260519-WA0008
  • DCM
  • KUNIGAL
  • MLA
  • State
  • TUMKUR

ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ DCM ಡಿ.ಕೆ ಶಿವಕುಮಾರ್!

Publicnewskunigal May 19, 2026 0
IMG-20260518-WA0021
  • CRIME
  • KUNIGAL
  • TUMKUR
  • ಅಪಘಾತ

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೀಕರ ರಸ್ತೆ ಅಪಘಾತ ತಾಯಿ, ಮಗಳು ಸ್ಥಳದಲ್ಲಿ ಸಾವು!

Publicnewskunigal May 18, 2026 0
  • ಅಭಿವೃದ್ದಿ
Copyright © 2026 All rights reserved. | ReviewNews by AF themes.