ಮಾಂಸಕ್ಕಾಗಿ ಬಾವಲಿಗಳ ಬೇಟೆ ಆಡುತ್ತಿದ್ದ ಆರೋಪ ನಾಲ್ವರ ಬಂಧನ!

Spread the love

ಹುಲಿ ಉಗುರು ಪ್ರಕರಣ ಮಾಸುವ ಮನ್ನವೆ ತಾಲ್ಲೂಕಿನಲ್ಲಿ ಮತ್ತೊಂದ ವನ್ಯಜೀವಿ ಪ್ರಕರಣ ಬೇಳಕಿಗೆ ಬಂದಿದೆ ಮಾಂಸಕ್ಕಾಗಿ ಬಾವಲಿಗಳ ಬೇಟೆ ಆಡುತ್ತಿದ್ದ ಆರೋಪದಡಿಯಲ್ಲಿ ನಾಲ್ವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ,

ಕುಣಿಗಲ್ ತಾಲ್ಲೂಕಿನ ಇಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀನಪ್ಪನಹಳ್ಳಿ ಗ್ರಾಮದ ಬಳಿ ಶನಿವಾರ ತಡರಾತ್ರಿ ಬವಲಿಗಳನ್ನು ಬೇಟೆಯಾಡುತಿದ್ದ ಆರೋಪದಡಿಯಲ್ಲಿ ಅರಣ್ಯಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ ಬಂಧಿತ ಆರೋಪಿಗಳು ಮಾಗಡಿ ತಾಲ್ಲೂಕಿನ ಹೊಂಬಾಳಮ್ಮನ ಪೇಟೆ ನಿವಾಸಿಗಳಾದ 

 ರಂಗನಾಥ,ರಾಮಕೃಷ್ಣ ಹೆಚ್,ಜಿ ರಂಗನಾಥ,ಶಿವಶಂಕರ್, ಬಂಧಿತ ಆರೋಪಿಗಳು ಇನ್ನೂ ಖಚಿತ ಮಾಹಿತಿ ಹಿನ್ನೆಲೆ ಅರಣ್ಯಧಿಕಾರಿಗಳ ತಂಡ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಬಂಧಿತರಿಂದ ಬೇಟೆಗೆ ಬಳಸಿದ್ದ ಎರಡು ನಾಡಬಂದುಕೂ ಮದ್ದು ಗುಂಡುಗಳು ಒಂದು ಟಾರ್ಚ್ ಮೂರು ದ್ವಿಚಕ್ರ ವಾಹನ ಹಾಗೂ ಎಂಟು ಬಾವಲಿಗಳ ಕಳೆಬರಹವನ್ನು ವಶಪಡಿಸಿಕೊಂಡು ವನ್ಯಜೀವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವಲಯ ಅರಣ್ಯಧಿಕಾರಿಈಇಇಲ್ಲಿ ಉಪ ವಲಯ ಅರಣ್ಯಧಿಕಾರಿಗಳಾದ ಶಂಕರ್, ಮನು,ಡಿ,ಟಿ ಅರಣ್ಯಧಿಕಾರಿಗಳಾದ ಯುವರಾಜ್,ಮಂಜುನಾಥ್ ಬಾರ್ಕಿ,ಶರಣಪ್ಪನಾಯಕ್ ಕೋಡಿ,ಶೇಖರ್ ಆರ್, ಕಿರಣ್,ಅಶೋಕ್ ಭಾಗಿಯಾಗಿದ್ದರು,@publicnewskunigal