Skip to content
March 7, 2026
  • ಅಭಿವೃದ್ದಿ

KUNIGAL NEWS

Primary Menu
  • ಅಭಿವೃದ್ದಿ
Light/Dark Button
Watch Video
  • Home
  • 2023
  • November
  • ಹಲವು ಕಡೆಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ!
  • Beseom
  • Daily news
  • KUNIGAL
  • TUMKUR

ಹಲವು ಕಡೆಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ!

Publicnewskunigal November 25, 2023 (Last updated: November 25, 2023) 1 minute read
Spread the love

ಕುಣಿಗಲ್ ತಾಲ್ಲೂಕಿನ ಹಲವು ಕಡೆಗಳಲ್ಲಿ ಭಾನುವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

ಕುಣಿಗಲ್ ತಾಲ್ಲೂಕಿ 220/66 ಕೆ,ವಿ ಅಂಚೆಪಾಳ್ಯ ವಿದ್ಯುತ್ ಸ್ವೀಕರಣ ಕೇಂದ್ರದ ವ್ಯಾಪ್ತಿಯಲ್ಲಿ ಬರುವ 220 ಕೆ.ವಿ ವಿದ್ಯುತ್ ಮಾರ್ಗದಲ್ಲಿನ ಹಳೆಯ 220 ಕೆ.ವಿ ವಿದ್ಯುತ್ ಕಂಬಗಳನ್ನು ಬದಲಿಸುವ ಕಾಮಗಾರಿಯನ್ನು ಕೆ.ಪಿ.ಟಿ.ಸಿ.ಎಲ್ ವತಿಯಿಂದ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ದಿನಾಂಕ 26/11/2023 ರಂದು ಭಾನುವಾರ ಕುಣಿಗಲ್ ತಾಲ್ಲೂಕಿನ 220/66 ಕೆ.ವಿ ಅಂಚೆಪಾಳ್ಯ ವಿದ್ಯುತ್ ಸ್ವೀಕರಣ ಕೇಂದ್ರದ ವ್ಯಾಪ್ತಿಗೆ ಬರುವ ವಿದ್ಯುತ್ ಉಪ ಕೇಂದ್ರಗಳಿಗೆ ಬೆಳಗ್ಗೆ 9:00 ಗಂಟೆಯಿಂದ ಸಂಜೆ 6:00 ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಕುಣಿಗಲ್,ಭಕ್ತರಹಳ್ಳಿ,ಅಂಚೆಪಾಳ್ಯ,ಸಂತೆಮಾವತೂರು, ಅಮೃತೂರು,ಸಣಬಘಟ್ಟ,ಯಡವಾಣಿ,ಕೆಂಪನಹಳ್ಳಿ,ವಿದ್ಯುತ್ ಉಪ ಕೇಂದ್ರಗಳ ವ್ಯಾಪ್ತಿಗೆ ಒಳಪಡುವ ಗ್ರಾಮಗಳ 11ಕೆ.ವಿ ಎಲ್ಲಾ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,@publicnewskunigal

About the Author

Publicnewskunigal

Administrator

View All Posts
Post Views: 1,090

Related

Post navigation

Previous: ಅಕ್ರಮ ಜೂಜು ಅಡ್ಡೆಯ ಮೇಲೆ ಪೊಲೀಸರ ದಾಳಿ ಪ್ರಕರಣ ದಾಖಲು!
Next: ರಸ್ತೆ ಅಪಘಾತದಲ್ಲಿ ಗ್ರಾಮ ಪಂಚಾಯಿತಿ ವಾಟರ್ ಮ್ಯಾನ್ ಸಾವು!

Related Stories

IMG-20260304-WA0003
  • Daily news
  • KUNIGAL
  • MLA
  • State
  • TUMKUR

ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವು!

Publicnewskunigal March 4, 2026 0
VideoCapture_20260226-100309
  • CRIME
  • Daily news
  • KUNIGAL
  • POLICE
  • State
  • TUMKUR

ಚಿಕ್ಕ ಕೆರೆಯ ಬಳಿ ಭೀಕರ ರಸ್ತೆ ಅಪಘಾತ ಒರ್ವ ಮಹಿಳೆ ಸ್ಥಳದಲ್ಲೆ ಸಾವು!

Publicnewskunigal February 26, 2026 0
IMG-20260225-WA0001
  • CRIME
  • KUNIGAL
  • State
  • Temple
  • TUMKUR

ದಲಿತ ಮಹಿಳೆಗೆ ದೇಗುಲ ಪ್ರವೇಶಕ್ಕೆ ನಿರಾಕರಣೆ ಪ್ರಕರಣ ದಾಖಲು ಅರ್ಚಕನ ಬಂಧನ!

Publicnewskunigal February 25, 2026 0

Recent Posts

  • ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವು!
  • ಚಿಕ್ಕ ಕೆರೆಯ ಬಳಿ ಭೀಕರ ರಸ್ತೆ ಅಪಘಾತ ಒರ್ವ ಮಹಿಳೆ ಸ್ಥಳದಲ್ಲೆ ಸಾವು!
  • ದಲಿತ ಮಹಿಳೆಗೆ ದೇಗುಲ ಪ್ರವೇಶಕ್ಕೆ ನಿರಾಕರಣೆ ಪ್ರಕರಣ ದಾಖಲು ಅರ್ಚಕನ ಬಂಧನ!
  • ಸಾವಿರಾರು ಭಕ್ತರ ಸಮ್ಮುಖದಲ್ಲಿ ತಪೊ ಕ್ಷೇತ್ರ ಕಗ್ಗೆರೆಯ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಂಪನ್ನ!
  • ನವಜಾತ ಶಿಶುವನ್ನು ರಸ್ತೆ ಬದಿಯಲ್ಲಿ ಎಸೆದು ಹೊದ್ರ ಹೆತ್ತವರು?

Archives

  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022

Categories

  • Bangalore
  • Beseom
  • BMTC
  • CRIME
  • Daily news
  • DK SURESH
  • Doctor
  • Highcourt
  • KSRTC
  • KUNIGAL
  • Magadi
  • MLA
  • POLICE
  • Politics
  • Sports
  • SSLC
  • State
  • Temple
  • TUMKUR
  • ಅಪಘಾತ
  • ಅಪರಾಧ
  • ಅಭಿವೃದ್ದಿ
  • ಅರಣ್ಯ
  • ಕ್ರೈಂ
  • ದಲಿತ
  • ಬಿಜೆಪಿ
  • ಭ್ರಷ್ಟಾಚಾರ
  • ರಾಜಕೀಯ
  • ವಾಮಾಚಾರ

You May Have Missed

IMG-20260304-WA0003
  • Daily news
  • KUNIGAL
  • MLA
  • State
  • TUMKUR

ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವು!

Publicnewskunigal March 4, 2026 0
VideoCapture_20260226-100309
  • CRIME
  • Daily news
  • KUNIGAL
  • POLICE
  • State
  • TUMKUR

ಚಿಕ್ಕ ಕೆರೆಯ ಬಳಿ ಭೀಕರ ರಸ್ತೆ ಅಪಘಾತ ಒರ್ವ ಮಹಿಳೆ ಸ್ಥಳದಲ್ಲೆ ಸಾವು!

Publicnewskunigal February 26, 2026 0
IMG-20260225-WA0001
  • CRIME
  • KUNIGAL
  • State
  • Temple
  • TUMKUR

ದಲಿತ ಮಹಿಳೆಗೆ ದೇಗುಲ ಪ್ರವೇಶಕ್ಕೆ ನಿರಾಕರಣೆ ಪ್ರಕರಣ ದಾಖಲು ಅರ್ಚಕನ ಬಂಧನ!

Publicnewskunigal February 25, 2026 0
  • Daily news

ಸಾವಿರಾರು ಭಕ್ತರ ಸಮ್ಮುಖದಲ್ಲಿ ತಪೊ ಕ್ಷೇತ್ರ ಕಗ್ಗೆರೆಯ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಂಪನ್ನ!

Publicnewskunigal February 24, 2026 0
  • ಅಭಿವೃದ್ದಿ
Copyright © 2026 All rights reserved. | ReviewNews by AF themes.