Skip to content
June 6, 2026
  • ಅಭಿವೃದ್ದಿ

KUNIGAL NEWS

Primary Menu
  • ಅಭಿವೃದ್ದಿ
Light/Dark Button
Watch Video
  • Home
  • 2023
  • May
  • ಕುಣಿಗಲ್ ಪಟ್ಟಣದ ಹಲವು ಕಡೆಗಳಲ್ಲಿ ಕೊಳವೆ ಬಾವಿಗೆ ಅಳವಡಿಸಿದ್ದ ಕೆಬಲ್ ಕಳವು
  • Daily news

ಕುಣಿಗಲ್ ಪಟ್ಟಣದ ಹಲವು ಕಡೆಗಳಲ್ಲಿ ಕೊಳವೆ ಬಾವಿಗೆ ಅಳವಡಿಸಿದ್ದ ಕೆಬಲ್ ಕಳವು

Publicnewskunigal May 26, 2023 (Last updated: May 26, 2023) 1 minute read
Spread the love

ಪಟ್ಟಣದ ಪುರಸಭೆ ವ್ಯಾಪ್ತಿಯ ಒಂಭತ್ತು ಕೊಳವೆ ಬಾವಿಗಳಿಗೆ ಅಳವಡಿಸಿದ್ದ ಕೆಬಲ್ ಕಳವು ದೂರು ದಾಖಲು!

ಕುಣಿಗಲ್ ಪಟ್ಟಣದಲ್ಲಿ ಗುರುವಾರ ತಡರಾತ್ರಿ ಪಟ್ಟಣದ ದೊಡ್ಡಪೇಟೆ,ಕೋಟೆ,ಹಾಗೂ ಅಗ್ರಹಾರದ ಸೇರಿದಂತೆ ಹಲವು ವಾರ್ಡ್ ಗಳಲ್ಲಿ ಸುಮಾರು ಒಂಭತ್ತು ಹೆಚ್ಚು ಕೋಳವೆ ಬಾವಿಗಳಿಗೆ ಅಳವಡಿಸಲಾಗಿದ್ದ ಕೆಬಲ್ ವೈರ್ ಗಳನ್ನು ಕತ್ತರಿಸಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ

ರಜೆಯಲ್ಲಿದ್ದ ಯೋಧ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವು!

ಪಟ್ಟಣದಲ್ಲಿ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದ್ದ ಕೊಳವೆ ಬಾವಿಗಳ ಕೆಬಲ್ ವೈರ್ ಕತ್ತರಿಸಿರುವ ಕಾರಣ ಪಟ್ಟಣಕ್ಕೆ ನೀರಿನ ವ್ಯತ್ಯಯ ಉಂಟಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನೀರು ಸರಬರಾಜು ಮಾಡದಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಶಿವಪ್ರಸಾದ್ ತಿಳಿಸಿದ್ದಾರೆ

ಇನ್ನೂ ಘಟನೆ ಸಂಬಂಧ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ರಾತ್ರಿ ವೇಳೆಯಲ್ಲಿ ಪೊಲೀಸ್ ಗಸ್ತು ಹೆಚ್ಚಿಸುವಂತೆ ಪುರಸಭೆಯ ಮುಖ್ಯಧಿಕಾರಿ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ, ಇನ್ನೂ ಪಟ್ಟಣದ ಪ್ರಮುಖ ಬಡಾವಣೆಯ ಜನ ಸಂಚಾರವಿರುವ ಕಡೆಗಳಲ್ಲಿ ಒಂದೆ ರಾತ್ರಿಯಲ್ಲಿ ಸರಣಿಯಾಗಿ ಒಂಭತ್ತು ಕಡೆಗಳಲ್ಲಿ ಕೇಬಲ್ ಕಳ್ಳತನವಾಗಿರುವುದು ಈಗ ಚರ್ಚೆಗೆ ಗ್ರಾಸವಾಗಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ

ರಾಜ್ಯ ಹೆದ್ದಾರಿ 33 ರಲ್ಲಿ ರಸ್ತೆ ಅಪಘಾತ ದೇವರ ದರ್ಶನಕ್ಕೆ ಹೊರಟಿದ್ದ ಸಿಂಧನೂರು ಮೂಲದ ಇಬ್ಬರ ಸಾವು!

ಹಲವು ತಿಂಗಳುಗಳ ಹಿಂದೆ ಹುಲಿಯೂರುದುರ್ಗ ಹಾಗೂ ಹುತ್ರಿದುರ್ಗ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ರೈತರ ಕೊಳವೆ ಬಾವಿಗಳಿಗೆ ಅಳವಡಿಸಿದ್ದ ಕೆಬಲ್ ಕತ್ತರಿಸುತ್ತಿದ್ದ ಕಳ್ಳರು ಈಗ ನಗರ ಪ್ರದೇಶಕ್ಕೂ ಕಾಲಿಟ್ಟಿದ್ದಾರೆ,

About the Author

Publicnewskunigal

Administrator

View All Posts
Post Views: 985

Related

Post navigation

Previous: ರಜೆಯಲ್ಲಿದ್ದ ಯೋಧ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವು!
Next: ಹುಲಿಯೂರುದುರ್ಗ ಪೊಲೀಸ್ ಠಾಣೆಯ ಅವರಣದಲ್ಲಿ ಕಾಟಾಚಾರಕದ ಜನ ಸಂಪರ್ಕ ಸಭೆ!

Related Stories

VideoCapture_20260511-193934
  • Daily news
  • KUNIGAL
  • MLA
  • TUMKUR

ಕನ್ನಗುಣಿ ಗ್ರಾಮದ ರಂಗೇಗೌಡ (ದೀಪು) ನಿಧನ!

Publicnewskunigal May 11, 2026 0
VideoCapture_20260310-220849
  • Daily news
  • KUNIGAL
  • State
  • TUMKUR

ಸಂತೆಪೇಟೆ ಗ್ರಾಮದಲ್ಲಿ ಮಾರ್ಚಿ 18 ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜನ ಸಂಪರ್ಕ ಸಭೆ!

Publicnewskunigal March 11, 2026
IMG-20260304-WA0003
  • Daily news
  • KUNIGAL
  • MLA
  • State
  • TUMKUR

ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವು!

Publicnewskunigal March 4, 2026

Recent Posts

  • ಆನ್ಲೈನ್ ಗೇಮಿಂಗ್ ಚಟಕ್ಕೆ ಬಿದ್ದ ಯುವಕನಿಂದ ಸರಗಳ್ಳತನ ಆರೋಪಿಯ ಬಂಧನ!
  • ಮಳೆಗಾಗಿ ಯಡಿಯೂರು ಶ್ರೀ ಸಿದ್ದಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಡಾ.ರಂಗನಾಥ್!
  • ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ DCM ಡಿ.ಕೆ ಶಿವಕುಮಾರ್!
  • ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೀಕರ ರಸ್ತೆ ಅಪಘಾತ ತಾಯಿ, ಮಗಳು ಸ್ಥಳದಲ್ಲಿ ಸಾವು!
  • ವಾಹನ ತಪಾಸಣೆಯ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೊಗಿ ಕೆಳಗೆ ಬಿದ್ದ ಬೈಕ್ ಸವಾರ ಕರ್ತವ್ಯ ನಿರತ ಪಿಎಸ್ಐ ಮೇಲೆ ಹಲ್ಲೆಗೆ ಯತ್ನ!

Archives

  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022

Categories

  • Bangalore
  • Beseom
  • BMTC
  • CRIME
  • Daily news
  • DCM
  • DK SURESH
  • Doctor
  • Highcourt
  • KSRTC
  • KUNIGAL
  • Magadi
  • MLA
  • POLICE
  • Politics
  • Sports
  • SSLC
  • State
  • Temple
  • TUMKUR
  • ಅಪಘಾತ
  • ಅಪರಾಧ
  • ಅಭಿವೃದ್ದಿ
  • ಅರಣ್ಯ
  • ಕ್ರೈಂ
  • ದಲಿತ
  • ಬಿಜೆಪಿ
  • ಭ್ರಷ್ಟಾಚಾರ
  • ರಾಜಕೀಯ
  • ವಾಮಾಚಾರ

You May Have Missed

Screenshot_20240516-182827_Video Maker
  • CRIME
  • KUNIGAL
  • POLICE
  • TUMKUR

ಆನ್ಲೈನ್ ಗೇಮಿಂಗ್ ಚಟಕ್ಕೆ ಬಿದ್ದ ಯುವಕನಿಂದ ಸರಗಳ್ಳತನ ಆರೋಪಿಯ ಬಂಧನ!

Publicnewskunigal May 27, 2026 0
FB_IMG_1779536483556
  • KUNIGAL
  • MLA
  • State
  • TUMKUR

ಮಳೆಗಾಗಿ ಯಡಿಯೂರು ಶ್ರೀ ಸಿದ್ದಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಡಾ.ರಂಗನಾಥ್!

Publicnewskunigal May 23, 2026 0
IMG-20260519-WA0008
  • DCM
  • KUNIGAL
  • MLA
  • State
  • TUMKUR

ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ DCM ಡಿ.ಕೆ ಶಿವಕುಮಾರ್!

Publicnewskunigal May 19, 2026 0
IMG-20260518-WA0021
  • CRIME
  • KUNIGAL
  • TUMKUR
  • ಅಪಘಾತ

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೀಕರ ರಸ್ತೆ ಅಪಘಾತ ತಾಯಿ, ಮಗಳು ಸ್ಥಳದಲ್ಲಿ ಸಾವು!

Publicnewskunigal May 18, 2026 0
  • ಅಭಿವೃದ್ದಿ
Copyright © 2026 All rights reserved. | ReviewNews by AF themes.